Free Skill Training: ಉಚಿತವಾಗಿ ಒಂದು ವರ್ಷದ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ.

Free Skill Training: ಉಚಿತವಾಗಿ ಒಂದು ವರ್ಷದ ಕೌಶಲ್ಯ ತರಬೇತಿ

ನಮಸ್ಕಾರ ಸ್ನೇಹಿತರೆ, ನಮ್ಮ ಈ ಮಾಧ್ಯಮದ ಉಚಿತವಾಗಿ ಒಂದು ವರ್ಷದ ಕೌಶಲ್ಯ ತರಬೇತಿಯ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಸ್ನೇಹಿತರೆ ಈ ಒಂದು ಲೇಖನದಲ್ಲಿ ಭಾರತ ಸರಕಾರದ ಕಾರ್ಮಿಕ ಹಾಗೂ ಉದ್ಯೋಗ ಮಂತ್ರಾಲಯದಿಂದ ಉಚಿತವಾಗಿ ಒಂದು ವರ್ಷದ ಕೌಶಲ್ಯ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಅದರ ಬಗ್ಗೆ ಒಂದು ಸಂಪೂರ್ಣ ಮಾಹಿತಿಯನ್ನು ನಾವು ನಾಡಿನ ಸಮಸ್ಯೆ ಜನತೆಗೆ ತಿಳಿಸಲು ಇಷ್ಟಪಡುತ್ತಿದ್ದೇವೆ.

ಆದ್ದರಿಂದ ತಾವುಗಳು ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿಕೊಳ್ಳಿ ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ಏನಿದೆ ಅದು ತಿಳಿಯುತ್ತದೆ ಒಂದು ವೇಳೆ ನೀವು ಈ ಒಂದು ಲೇಖನವನ್ನು ನಿಮಗೆ ಯಾವುದೇ ರೀತಿಯ ಒಂದು ಸಂಪೂರ್ಣವಾದ ಮಾಹಿತಿ ತಿಳಿಯುವುದಿಲ್ಲ ಆದ್ದರಿಂದ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ.

ಗೆಳೆಯರೇ ನಾವು ನಮ್ಮ ಈ ಮಾಧ್ಯಮದಲ್ಲಿ ಜನನಿತ್ಯ ಇದೇ ತರದ ಹೊಸ ಹೊಸ ವಿಷಯಗಳನ್ನು ಹೊಂದಿದಂತಹ ಲೇಖನಗಳನ್ನು ಈ ಒಂದು ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತೇವೆ ನಾವು ಪೋಸ್ಟ್ ಮಾಡುವಂತಹ ಎಲ್ಲ ಲೇಖನಗಳನ್ನು ನೀವು ಓದಲು ಇಚ್ಚಿಸಿದರೆ ತಕ್ಷಣ ಈ ಒಂದು ಮಾಧ್ಯಮದ ಚಂದದಾರರಾಗಿ ಹಾಗೂ ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಗಳಲ್ಲಿ ಕೂಡ ಜಾಯಿನ್ ಆಗಿ.

Free Skill Training

ಭಾರತ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಮಂತ್ರಾಲಯದಿಂದ ಉಚಿತವಾಗಿ ಒಂದು ವರ್ಷದ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಭಾರತ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಮಂತ್ರಾಲಯ ನವದೆಲೆಯ ಅಧೀನ ಕಚೇರಿಯಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ರಾಷ್ಟ್ರೀಯ ವೃತ್ತಿ ಸೇವ ಕೇಂದ್ರ ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರ ಆವರಣ ಕೌಶಲ್ಯ ಭವನ ಹಿಂಭಾಗ ಡೈರಿ ಸರ್ಕಲ್ ಬೆಂಗಳೂರು-560 029 ಕಚೇರಿಯು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಬೆಂಗಳೂರುನಲ್ಲಿ ನೋಂದಾಯಿತ ಶೈಕ್ಷಣಿಕ ಸಂಸ್ಥೆಗಳ ಮೂಲಕ ಗುಂಪು ಸಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಒಂದು ವರ್ಷದ ಅವಧಿಯ ವಿಶೇಷ ಕೌಶಲ್ಯ ತರಬೇತಿ ಗಳ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಆದಕಾರಣ ಉಚಿತವಾಗಿ ಕೌಶಲ್ಯವನ್ನು ಕಲೆಯಲು ಇಚ್ಛೆ ಪಡುವವರು ಈ ಒಂದು ಸುವರ್ಣ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ ನೀವು ಒಂದು ವೇಳೆ ನಿರುದ್ಯೋಗಿಗಳಾಗಿದ್ದರೆ ನಿಮಗೆ ಉದ್ಯೋಗ ಸಿಗುವಂತಹ ಒಂದು ಉಚಿತ ಕೌಶಲ್ಯ ತರಬೇತಿ ಇದಾಗಿದೆ ಆದ ಕಾರಣ ಬೇಗನೆ ಹೋಗಿ ಈ ಒಂದು ಉಚಿತ ಕೌಶಲ್ಯ ತರಬೇತಿಗೆ ಅರ್ಜಿಯನ್ನು ಸಲ್ಲಿಸಿ.

ಈ ಉಚಿತ ಕೌಶಲ್ಯ ತರಬೇತಿಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಮತ್ತು ಈ ಒಂದು ಉಚಿತ ಕೌಶಲ್ಯ ತರಬೇತಿಯಲ್ಲಿ ನಿಮಗೆ ಯಾವ ಯಾವ ವಿಷಯದ ತರಬೇತಿಯನ್ನು ನೀಡಲಾಗುತ್ತದೆ ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿ ದೊರಕುತ್ತದೆ

ಯಾವ ತರಬೇತಿಗಳು ನೀಡಲಾಗುತ್ತದೆ

ಒಟ್ಟು ಆರು ಕೌಶಲ್ಯ ತರಬೇತಿಗಳನ್ನು ನೀಡಲಾಗುವುದು ಅವುಗಳ ವಿವರ ಕೆಳಗೆ ಇದೆ ನೋಡಿ

  • ವಿಶೇಷ ತರಬೇತಿ ಯೋಜನೆ
  • ಓ ಲೆವೆಲ್ ಕಂಪ್ಯೂಟರ್ ತರಬೇತಿ
  • ಓ ಲೆವೆಲ್ ಕಂಪ್ಯೂಟರ್ ಸಿಎಚ್ಎಂ
  • ಆಫೀಸ್ ಆಟೋಮೋಶನ್ ಅಕೌಂಟಿಂಗ್ ಮತ್ತು ಪಬ್ಲಿಸಿಂಗ್ ಅಸಿಸ್ಟೆಂಟ್
  • ಸೈಬರ್ ಸೆಕ್ಯೂರ್ಡ್ ವೆಬ್ ದೆವಲಪ್ಮೆಂಟ್ ಅಶೋಸಿಟ್
  • ಕಂಪ್ಯೂಟರ್ ಅಪ್ಲಿಕೇಶನ್ ಮತ್ತು ಬಿಜಿನೆಸ್ ಅಕೌಂಟಿಂಗ್ ಅಸೋಸಿಯೇಟ್

ಈ ತರಬೇತಿಗಳಿಗೆ ಪ್ರವೇಶವನ್ನು ಪಡೆಯಲು 12ನೇ ತರಗತಿ ಶೈಕ್ಷಣಿಕ ಅರ್ಹತೆಯನ್ನು ನೀವು ಹೊಂದಿರಬೇಕಾಗುತ್ತದೆ ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಹಾಜರಾತಿ ನಿಯಮಗಳು ಕೊಟ್ಟು ತರಬೇತಿ ಬತ್ತಿ ನೀಡಲಾಗುತ್ತದೆ ಅರ್ಜಿಯನ್ನು ಕಚೇರಿಯ ಸಮಯದಲ್ಲಿ ಸಂಪರ್ಕಿಸಿ ಅರ್ಜಿಗಳನ್ನು ಪಡೆಯಬಹುದು.

ಅಗತ್ಯ ದಾಖಲೆಗಳ ಜೊತೆಗೆ ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ 10 ಜೂನ್ 2024ರ ಸಂಜೆ ಐದರ ಒಳಗಾಗಿ ಕಚೇರಿಗೆ ನೋಂದಾಯಿತ ಪೋಸ್ಟ್ ಖುದ್ದಾಗಿ ಬಂದು ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ

ಇದರ ಬಗ್ಗೆ ಒಂದು ಹೆಚ್ಚಿನ ಮಾಹಿತಿಯನ್ನು ನೀವು ತಿಳಿಯಲು ಇಚ್ಚಿಸಿದರೆ ನಾವು ಕೆಳಗೆ ನೀಡಿರುವಂತಹ ಉಪ ಪ್ರಾದೇಶಿಕ ಉದ್ಯೋಗ ಅಧಿಕಾರಿಗಳನ್ನು ಸಂಪರ್ಕಿಸಲು ಕೆಳಗೆ ಒಂದು ಸಂಖ್ಯೆಯನ್ನು ನೀಡಿದ್ದೇವೆ

ಮೊಬೈಲ್ ಸಂಖ್ಯೆಗಳು: 80-29756192,09916188914,7027923924

ಕರೆ ಮಾಡಲು ಅಧಿಕಾರಿಗಳು ನಿಮ್ಮ ಕರೆಯನ್ನು ರಿಸೀವ್ ಮಾಡದೇ ಹೋದರೆ ಕೆಳಗೆ ನೀಡಿರುವಂತಹ ಭಾರತ ಸರಕಾರದ ಕಾರ್ಮಿಕ ಹಾಗೂ ಉದ್ಯೋಗ ಮಂತ್ರಾಲಯದ ವೆಬ್ಸೈಟ್ ಗೆ ಭೇಟಿ ನೀಡಬಹುದು

ವೆಬ್ಸೈಟ್

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಲು ಕೆಳಗಿನ ವೆಬ್ಸೈಟ್ ಬಟನ್ ಮೇಲೆ ಕ್ಲಿಕ್ ಮಾಡಿ

ವೆಬ್ಸೈಟ್

Also read this:ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 1202 ಹುದ್ದೆಗಳಿಗೆ ಅರ್ಜಿ ಆಹ್ವಾನ

ಓದುಗರೆ ಗಮನಿಸಿ

ನನ್ನ ಪ್ರಿಯ ಓದುಗರೆ ಈ ಒಂದು ಲೇಖನದ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರು ನಿಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವಿನ್ನು ಅತಿಹೆಚ್ಚಿನ ಪೋಸ್ಟ್ ಬರೆಯಲು ಮೋಟಿವೇಶನ್ ಸಿಕ್ಕಂತಾಗುತ್ತದೆ ಧನ್ಯವಾದಗಳು ಸಿಗೋಣ ಮುಂದಿನ ಹೊಚ್ಚ ಹೊಸ ಲೇಖನದಲ್ಲಿ.