ರಾಜ್ಯದ ಎಲ್ಲಾ ಬಡ ವಿದ್ಯಾರ್ಥಿಗಳಿಗೆ ಸಿಗಲಿದೆ ಸುಮಾರು ₹20 ಸಾವಿರದವರೆಗೆ ಉಚಿತ ಸ್ಕಾಲರ್ಶಿಪ್! ನಿಮಗೂ ಕೂಡ ಸಿಗುತ್ತೆ ಬೇಗ ಅರ್ಜಿ ಸಲ್ಲಿಸಿ.

Free scholarship for students: ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಉಚಿತ ಸ್ಕಾಲರ್ಶಿಪ್

ನಮಸ್ಕಾರ ಗೆಳೆಯರೇ, ನಮ್ಮ ಈ ಮಾಧ್ಯಮದ ಮತ್ತೊಂದು ಹೊಚ್ಚ ಹೊಸ ಮಾಹಿತಿಯನ್ನು ಹೊಂದಿರುವ ಲೇಖನಕ್ಕೆ ನಾಡಿನ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಸ್ವಾಗತ ಸುಸ್ವಾಗತ, ವಿದ್ಯಾರ್ಥಿಗಳೇ ನಾವು ಇವತ್ತಿನ ಈ ಲೇಖನ ಮೂಲಕ ನಿಮಗೆ ತಿಳಿಸಲು ಬಯಸುವ ವಿಷಯವೇನೆಂದರೆ ರಾಜ್ಯದ ಎಲ್ಲಾ ಬಡಮಕ್ಕಳಿಗೆ ಸಿಗಲಿದೆ ಇಪ್ಪತ್ತು ಸಾವಿರದವರೆಗೆ ಉಚಿತ ಸ್ಕಾಲರ್ಶಿಪ್ ಈ ಸ್ಕಾಲರ್ಶಿಪ್ ಅನ್ನು ನೀವು ಪಡೆಯುವುದು ಹೇಗೆ ಎಂಬುದನ್ನು ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ.

ಸ್ನೇಹಿತರೆ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಎಂದು ಭಾರತದಲ್ಲಿ ಹಲವಾರು ಕಂಪನಿಗಳು ತಮ್ಮ ಕಂಪನಿಯ ಕಡೆಯಿಂದ ಒಂದು ಸ್ಕಾಲರ್ಶಿಪ್ ಅನ್ನು ಸ್ಪಾನ್ಸರ್ ಮಾಡುತ್ತವೆ. ಈ ಕಂಪನಿಗಳು ಹೀಗೆ ಸ್ಪೊನ್ಸರ್ ಮಾಡುವಂತ ಸ್ಕಾಲರ್ಶಿಪ್ ನ ಗಳ ಬಗ್ಗೆ ಎಲ್ಲರಿಗೂ ಅತಿ ಹೆಚ್ಚಾಗಿ ಗೊತ್ತಿರುವುದಿಲ್ಲ. ಈಗ ನಾವು ಅಂತಹ ಹೋದೆ ಒಂದು ಕಂಪನಿಯ ಸ್ಪಾನ್ಸರ್ಶಿಪ್ ಅಂದರೆ ಸ್ಕಾಲರ್ಶಿಪ್ ಗಳ ಬಗ್ಗೆ ಇಲ್ಲಿ ಮಾಹಿತಿಯನ್ನು ನೀಡುತ್ತಿದ್ದೇವೆ ಆದ ಕಾರಣ ಪ್ರತಿಯೊಬ್ಬ ವಿದ್ಯಾರ್ಥಿಯು ಈ ಲೇಖನವನ್ನು ಎಚ್ಚರಿಕೆಯಿಂದ ಗಮನವಿಟ್ಟು ಕೊನೆಯವರೆಗೂ ಓದಿಕೊಳ್ಳಬೇಕಾಗುತ್ತದೆ.

ಸ್ಕಾಲರ್ ಶಿಪ್ ನ ಸಂಪೂರ್ಣ ವಿವರ

ವರ್ಧಮಾನ್ ಫೌಂಡೇಶನ್ ಶಕುನ್ ಓಶ್ವಾಲ್ ವಿದ್ಯಾರ್ಥಿ ವೇತನ ವನ್ನು ನೀಡುತ್ತಿದ್ದು ಉನ್ನತ ಶಿಕ್ಷಣವನ್ನು ಪಡೆಯಲು ಆಸೆ ಪಡುವಂತಹ ವಿದ್ಯಾರ್ಥಿಗಳಿಗೆ ಆರ್ಥಿಕ ತೊಂದರೆಗಳಿಂದ ಆ ಒಂದು ಉನ್ನತ ಶಿಕ್ಷಣವನ್ನು ಪಡೆಯದೆ ಆಗದಿರುವಂತಹ ವಿದ್ಯಾರ್ಥಿಗಳಿಗೆ ಈ ಒಂದು ಕಂಪನಿಯು ತಮ್ಮ ಕಂಪನಿ ಕಡೆಯಿಂದ ಹೀಗೆ ಉನ್ನತ ಶಿಕ್ಷಣವನ್ನು ಪಡೆಯಲು ಆಸೆ ಪಡುವಂತಹ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಈ ಕಂಪನಿಯ ಕಡೆಯಿಂದ ತಲ 20 ಸಾವಿರ ರೂಪಾಯಿಗಳಂತೆ ಸ್ಕಾಲರ್ಶಿಪ್ ಅನ್ನು ನೀಡಲಾಗುವುದು ಆದ ಕಾರಣ ಯಾರ್ಯಾರಿಗೆ ಈ ಒಂದು ಅಂದರೆ ಉನ್ನತ ಶಿಕ್ಷಣಕ್ಕಾಗಿ ಹಣ ಸಹಾಯ ಬೇಕಾಗಿದೆಯೋ ಅವರು ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ?

  • ಈ ಒಂದು ಸ್ಕಾಲರ್ಷಿಪ್ ಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಯಾವುದೇ ವಿಶ್ವವಿದ್ಯಾಲಯಗಳಲ್ಲಿ 10ನೇ ಇಲ್ಲವೇ 12ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿರಬೇಕು.
  • ಅರ್ಜಿ ಸಲ್ಲಿಸುವಂತಹ ಪ್ರತಿಯೊಬ್ಬ ಅಭ್ಯರ್ಥಿಯು 10ನೇ ತರಗತಿಯಾಗಲಿ ಅಥವಾ 12ನೇ ತರಗತಿಯಲ್ಲಿ ಆಗಲಿ ಕನಿಷ್ಠ 50ರಷ್ಟು ಅಂಕಗಳನ್ನು ಪಡೆದಿರಬೇಕಾಗುತ್ತದೆ.
  • ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಯ ಕೌಟುಂಬಿಕ ವಾರ್ಷಿಕ ಆದಾಯ ಮೂರುವರೆ ಲಕ್ಷ ದಾಟಿರಬಾರದು.
  • ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಯ ಕುಟುಂಬದ ಯಾವುದೇ ಸದಸ್ಯರು ಸರಕಾರಿ ಕೆಲಸಗಳನ್ನು ಹೊಂದಿರಬಾರದು.

ಈ ಮೇಲಿನ ಎಲ್ಲ ಅರ್ಹತೆಗಳು ಇದ್ದರೆ ಅವರಿಗೆ ಈ ಒಂದು ಸ್ಕಾಲರ್ಶಿಪ್ ಸಿಗುವುದು ಸುಲಭವಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು 

  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಪೋಷಕರ ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಹತ್ತನೇ ತರಗತಿಯ ಅಥವಾ 12ನೇ ತರಗತಿಯ ಅಂಕಪಟ್ಟಿ
  • 10ನೇ ಅಥವಾ 12ನೇ ತರಗತಿಗೆ ಪ್ರವೇಶವಾಗಿರುವ ರಶೀದಿ
  • ಇಮೇಲ್ ಐಡಿ
  • ಮೊಬೈಲ್ ಸಂಖ್ಯೆ
  • ಕರೆಂಟ್ ಬಿಲ್

ಈ ಮೇಲಿನ ಎಲ್ಲ ದಾಖಲಾತಿಗಳು ಕಡ್ಡಾಯವಾಗಿ ಬೇಕಾಗುತ್ತದೆ

ಅರ್ಜಿ ಸಲ್ಲಿಸುವುದು ಹೇಗೆ?

ನೀವು ಈ ಒಂದು ಸ್ಕಾಲರ್ಶಿಪ್ ಗೆ ನಿಮ್ಮ ಮೊಬೈಲ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದು ಒಂದು ವೇಳೆ ನಿಮಗೆ ನಿಮ್ಮ ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕಷ್ಟವಾದರೆ ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಹೋಗಿ ಈ ಲೇಖನವನ್ನು ಅವರಿಗೆ ನೀಡುವುದರ ಮೂಲಕ ಅಗತ್ಯ ಇರುವ ದಾಖಲೆಗಳನ್ನು ನೀಡಿ ಈ ಒಂದು ಸ್ಕಾಲರ್ಶಿಪ್ ಗೆ ನೀವು ಸುಲಭವಾಗಿ ಅಧ್ಯಯನ ಸಲ್ಲಿಸಿ

        ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ 

ಈ ಮೇಲಿನ ಲಿಂಕನ್ನು ಬಳಸಿಕೊಂಡು ನೀವು ನಿಮ್ಮ ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಇಲ್ಲವಾದರೆ ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಹೋಗಿ ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇನ್ನಷ್ಟು ಓದಿ

ಇದೇ ತರದ ಹೊಸ ಹೊಸ ಸ್ಕಾಲರ್ಶಿಪ್ ಗಳ ಬಗ್ಗೆ ಸಂಪೂರ್ಣ ವನ್ನು ಮಾಹಿತಿಯನ್ನು ತಿಳಿಯಲು ನಮ್ಮ ಈ ಮಾಧ್ಯಮದ ಚಂದಾದಾರರಾಗಿ ಹಾಗು ನಮ್ಮ ಈ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಪೋಸ್ಟ್ ಮಾಡುವಂತಹ ಯಾವುದೇ ಲೆಕ್ಕಾನಾ ನಿಮಗೆ ನೋಟಿಫಿಕೇಶನ್ ಮುಖಾಂತರ ಬಂದು ತಲುಪುತ್ತದೆ