Electricity Bill:ವಿದ್ಯುತ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್! ನಾಳೆಯಿಂದ ಈ ನಿಯಮ ಪಾಲಿಸದಿದ್ದರೆ ಕರೆಂಟ್ ಕಟ್!

Electricity Bill:ನಾಡಿನ ನನ್ನ ಎಲ್ಲ ಜನತೆಗೆ ನಾವು ಮಾಡುವ ನಮಸ್ಕಾರಗಳು, ಗೆಳೆಯರೇ ನಾವು ಇವತ್ತಿನ ಈ ಲೇಖನದಲ್ಲಿ ನಿಮಗೆ ಕರ್ನಾಟಕ ವಿದ್ಯುತ್ ಇಲಾಖೆಯು ಬಿಡುಗಡೆ ಮಾಡಿರುವಂತಹ ಒಂದು ಹೊಸ ನಿಯಮದ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಕಾರಣ ತಾವುಗಳು ಈ ಒಂದು ಲೇಖನವನ್ನ ಕೊನೆತನಕ ಓದುವುದರ ಮೂಲಕ ಹೊಸ ನಿಯಮದ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ಆ ನಿಯಮವನ್ನು ನೀವು ಪಾಲಿಸಬಹುದಾಗಿದೆ. 

ಗೆಳೆಯರೇ ಇಂದಿನ ಜೀವನದಲ್ಲಿ ವಿದ್ಯುತ್ ಎಷ್ಟು ಪ್ರಮುಖವಾಗಿದೆ ವಿದ್ಯುತ್ ಇಲ್ಲದೆ ಹೋದರೆ ನಾವು ಈ ಒಂದು ಭೂಮಿಯಲ್ಲಿ ಜೀವನವನ್ನು ನಡೆಸುವುದು ತುಂಬಾ ಕಷ್ಟಕರ ವಿಷಯವಾಗಿದೆ ಅಂತಹ ವಿದ್ಯುತ್ ನಲ್ಲಿ ಇದೀಗ ಹೊಸ ನಿಯಮ ಜಾರಿ ಮಾಡಿದ್ದು ಈ ನಿಯಮವನ್ನು ಪಾಲಿಸದೆ ಇದ್ದ ಗ್ರಹಕರಿಗೆ ಕರೆಂಟ್ ಕಟ್ ಮಾಡುವುದಾಗಿ ವಿದ್ಯುತ್ವಾಗಿಯೂ ತಿಳಿಸಿರುತ್ತದೆ. ಆದಕಾರಣ ತಾವುಗಳು ಲೇಖನವನ್ನು ಕೊನೆ ತನಕ ಓದಿ.

ಸೆಪ್ಟಂಬರ್ 5 ರಿಂದ ಜಾರಿ 

ಸೆಪ್ಟೆಂಬರ್ 5 ರಿಂದ ಕಟ್ಟುಂಟಾಗಿ ಈ ನಿಯಮವನ್ನು ಪಾಲಿಸಲು ನಿರ್ಧರಿಸಿರುವ ಬೆಸ್ಕಾಂ ಗೃಹ ವಾಣಿಜ್ಯ ಬಳಕೆದಾರರು ಅಪಾರ್ಟ್ಮೆಂಟ್ ಗಳು ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದ ಗ್ರಾಹಕರು ನಿಗದಿತ 30 ದಿನಗಳ ಒಳಗೆ ಬಿಲ್ ಪಾವತಿಸದಿದ್ದಲ್ಲಿ ಅವರ ಒಂದು ಮೀಟರ್ ರೇಟಿಗೆ ಬರುವ ದಿನ ಅಂದರೆ ಪ್ರತಿ ತಿಂಗಳ ಮೊದಲ 15 ದಿನದಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ವಿದ್ಯುತ್ ವಿದ್ಯುತ್ ಇಲಾಖೆಯು ತಿಳಿಸಿರುತ್ತದೆ. ಆದ ಕಾರಣ ಗ್ರಾಹಕರು ಸಕಾಲದಲ್ಲಿ ಶುಲ್ಕ ಪಾವತಿಸುವಂತೆ ಬೆಸ್ಕಾಂ ತಿಳಿಸಿದೆ. 

ವಿದ್ಯುತ್ ಬಿಲ್ ಪಾವತಿಗೆ ಅಂತಿಮ ದಿನಾಂಕದವರೆಗೆ ಅಂದರೆ ಬಿಲ್ ನೀಡಿದ 15 ದಿನಗಳ ಒಳಗೆ ಬಡ್ಡಿ ಇಲ್ಲದೆ 15 ಕಾಲಾವಕಾಶ ನೀಡಲಾಗುತ್ತದೆ ಅಂತಿಮ ದಿನಾಂಕದ ನಂತರವೂ ಬಡ್ಡಿ ಸಹಿತ ಪಾವತಿಗೆ 15 ದಿನಗಳ ಕಾಲಾವಕಾಶವನ್ನು ಕೂಡ ನೀಡಲಾಗುತ್ತದೆ ಮುಂದಿನ ಮೀಟರ್ ರೇಟಿಂಗ್ ದಿನವೇ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ ಹಾಗೂ ವಿದ್ಯುತ್ ಬಿಲ್ ಬಾಕಿ ಮೊತ್ತ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮತ ನೂರು ರೂಪಾಯಿಗಳಿಗೆ ಅಂತ ಅಧಿಕವಾಗಿದ್ದಲ್ಲಿ ಅಂತಹ ಸ್ಟಾಪ್ ಅಂಡ್ ಗಳ ವಿದ್ಯುತ್ ಸಂಪರ್ಕವನ್ನು ಕೂಡ ಗಣಿತಗೊಳಿಸಲಾಗುವುದೆಂದು ಈ ಮೂಲಕ ವಿದ್ಯುತ್ ಇಲಾಖೆಯು ತಿಳಿಸಿದೆ.

ಗೆಳೆಯರೇ ಈ ಒಂದು ಲೇಖನದ ಮಾಹಿತಿಯು ನಿಮಗೆ ಇಷ್ಟವಾಗಿದ್ದಲ್ಲಿ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಾಗೂ ನಿಮ್ಮ ವಾಟ್ಸಪ್ ಗ್ರೂಪ್ ಗಳಲ್ಲಿ ಶೇರ್ ಮಾಡುವುದರ ಮೂಲಕ ನಿಮ್ಮ ಸ್ನೇಹಿತರಿಗೂ ಕೂಡ ಕರೆಂಟ್ ಬಿಲ್ ನಲ್ಲಿ ಬಿಡುಗಡೆಯಾಗಿರುವಂತಹ ಹೊಸ ನಿಯಮದ ಬಗ್ಗೆ ಮಾಹಿತಿಯನ್ನು ನೀವು ತಿಳಿಸಬಹುದು ಧನ್ಯವಾದ.