Education Loan For Students: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ? ಬರೋಬ್ಬರಿ 10 ಲಕ್ಷ ಶಿಕ್ಷಣ ಸಾಲ! ಈಗಲೇ ಅರ್ಜಿ ಸಲ್ಲಿಸಿ.

Education Loan For Students: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ? ಬರೋಬ್ಬರಿ 10 ಲಕ್ಷ ಶಿಕ್ಷಣ ಸಾಲ! ಈಗಲೇ ಅರ್ಜಿ ಸಲ್ಲಿಸಿ.

ಈಗ ಈ ಒಂದು ಶಿಕ್ಷಣ ಸಾಲವು ಪ್ರತಿಭಾವಂತ ವಿದ್ಯಾರ್ಥಿಗಳ ಕನಸನ್ನು ನನಸು ಮಾಡಿಕೊಳ್ಳಲು ಈ ಒಂದು ಸಾಲ ಯೋಜನೆಯನ್ನು ಜಾರಿಗೆ ಮಾಡಲಾಗಿದೆ. ಈಗ ವೈದ್ಯಕೀಯ, ಇಂಜಿನಿಯರಿಂಗ್ ವ್ಯವಸ್ಥಾಪನೆ ಮತ್ತು ಕಾನೂನಾತ್ಮಕ ವಿದೇಶದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳಲು ಬೇಕಾಗುವ ಹಣಕಾಸಿನ ಅಗತ್ಯವನ್ನು ಈ ಒಂದು ಸಾಲದ ಮೂಲಕ ಪಡೆದುಕೊಳ್ಳಬಹುದು.

Education Loan For Students

ಈಗ ನೀವು ನಿಮ್ಮ ಕಾಲೇಜು ಶುಲ್ಕ, ಹಾಸ್ಟೆಲ್, ಪುಸ್ತಕಗಳು, ಲ್ಯಾಪ್ಟಾಪ್ ಇನ್ನಿತರ ಹಲವಾರು ಖರ್ಚುಗಳಿಗೆ ಈ ಒಂದು ಸಾಲದ ಮೂಲಕ ನೀವು ನೆರವನ್ನು ಪಡೆದುಕೊಳ್ಳಬಹುದು. ಹಾಗಿದ್ದರೆ ಈಗ ಈ ಒಂದು ಸಾಲವನ್ನು ಪಡೆದುಕೊಳ್ಳಲು ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಮತ್ತು  ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.

ಅರ್ಹತೆಗಳು ಏನು?

  • ಸಾಲ ಪಡೆಯುವ ವಿದ್ಯಾರ್ಥಿಯ ಭಾರತದ ಅಭ್ಯರ್ಥಿಯಾಗಿ ಇರಬೇಕಾಗುತ್ತದೆ.
  • ಆನಂತರ ಒಂದು ಅಭ್ಯರ್ಥಿ ಸರಕಾರದ ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಯಿಂದ ಪ್ರವೇಶವನ್ನು ಪಡೆಯಬೇಕು.
  • ವಿದ್ಯಾರ್ಥಿ ಹಿಂದಿನ ತರಗತಿಯಲ್ಲಿ 60% ಅಂಕಗಳನ್ನು ಗಳಿಸಿರಬೇಕು.

ಎಷ್ಟು ಸಾಲವನ್ನು ಪಡೆದುಕೊಳ್ಳಬಹುದು

ಈಗ ನೀವೇನಾದರೂ ಈ ಒಂದು ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈಗ ನೀವು ಕೂಡ ಆ ಒಂದು ವಿದ್ಯಾರ್ಥಿಯು ಭಾರತದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಆ ಒಂದು ವಿದ್ಯಾರ್ಥಿಯು 10 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಹಾಗೆಯೇ ವಿದೇಶದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳುವಂತ ವಿದ್ಯಾರ್ಥಿಗಳು 60 ರಿಂದ 75 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು.

ಇದನ್ನು ಓದಿ : Railway Requerment In 2025: ರೈಲ್ವೆ ಇಲಾಖೆಯಲ್ಲಿ ನೇಮಕಾತಿ ಪ್ರಾರಂಭ! ಈಗಲೇ ಅರ್ಜಿಯನ್ನು ಸಲ್ಲಿಸಿ.

ಬಡ್ಡಿ ದರದ ಮಾಹಿತಿ

ಈಗ ನೀವೇನಾದ್ರೂ ನಾಲ್ಕು ಲಕ್ಷದವರೆಗೆ ಸಾಲವನ್ನು ಪಡೆದುಕೊಂಡಿದ್ದೆ ಆದರೆ ಯಾವುದೇ ರೀತಿಯಾದಂತಹ ಬಡ್ಡಿಯನ್ನು ನೀಡುವ ಅವಶ್ಯಕತೆ ಇಲ್ಲ. ಒಂದು ವೇಳೆ ನೀವು ಭಾರತದಲ್ಲಿರುವಂತ ವಿದ್ಯಾರ್ಥಿಗಳು 4 ಲಕ್ಷಕ್ಕಿಂತ ಹೆಚ್ಚಿನ ಸಾಲವನ್ನು ತೆಗೆದುಕೊಂಡರೆ 5% ಹಾಗೂ ವಿದೇಶದಲ್ಲಿ ಶಿಕ್ಷಣಕ್ಕೆ 15% ಬಡ್ಡಿ ದರವನ್ನು ನಿಗದಿ ಮಾಡಲಾಗಿದೆ.

ಇದನ್ನು ಓದಿ : Gruhalakshmi Yojana New Update: ಗೃಹಲಕ್ಷ್ಮಿ ಯೋಜನೆಯ ಹಣ ಜಮಾ! ಮಹಿಳೆಯರಿಗೆ 50,000 ಕೋಟಿ ನೆರವು ನೀಡಿದ ಸರ್ಕಾರ.

ಸಾಲ ಮರುಪಾವತಿ ವಿಧಾನ ಏನು?

ಈಗ ಈ ಒಂದು ಸಾಲವನ್ನು ತೆಗೆದುಕೊಂಡ ನಂತರ ಅಂದರೆ ನಿಮ್ಮ ಪದವಿಯು ಮುಗಿದ ಒಂದು ವರ್ಷದ ನಂತರ ನೀವು ಅಂದರೆ ನಿಮಗೆ ಉದ್ಯೋಗ ಸಿಕ್ಕ ಆರು ತಿಂಗಳ ನಂತರ ಅಥವಾ ಉದ್ಯೋಗ ದೊರೆತನಂತರ ನೀವು ಐದಾರು ವರ್ಷಗಳಲ್ಲಿ ಈ ಒಂದು ಸಾಲವನ್ನು ಮಾಡಬೇಕಾಗುತ್ತದೆ.

ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಶುಲ್ಕದ ವಿವರಗಳು
  • ಪ್ರವೇಶ ಪಡೆದ ಪತ್ರ

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ನೀವು ಕೂಡ ಈ ಒಂದು ಶಿಕ್ಷಣ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರು ಈಗ ನಿಮ್ಮ ಹತ್ತಿರ ಇರುವಂತಹ ಬ್ಯಾಂಕುಗಳಿಗೆ ನೇರವಾಗಿ ಭೇಟಿ ನೀಡಿ ಅಥವಾ ನಾವು ಈ ಕೆಳಗೆ ನೀಡಿರುವ ಅಧಿಕೃತ ಲಿಂಕಿನ ಮೇಲೆ ಕ್ಲಿಕ್ ಮಾಡಿಕೊಂಡು ಅದರಲ್ಲಿ ನೀವು ನಿಮಗೆ ಬೇಕಾದ ಬ್ಯಾಂಕಿನ ಮೂಲಕ ಈಗ ನೀವು ಸಾಲವನ್ನು ಪಡೆದುಕೊಳ್ಳಬಹುದು.

Link : Apply Now

error: Content is protected !!