Do this for gruhalaxmi money: ಗೃಹಲಕ್ಷ್ಮಿ ಹಣಕ್ಕೆ ನೀವು ಈ ಕೆಲಸ ಮಾಡಲೇಬೇಕು
ನಮಸ್ಕಾರ ಗೆಳೆಯರೇ, ಮಹಾಲಕ್ಷ್ಮಿ 9ನೇ ಕಂತಿನ ಹಣದ ಬಗ್ಗೆ ಒಂದು ಹೊಸ ಅಪ್ಡೇಟ್ ಅನ್ನು ಹೊಂದಿದಂತಹ ಈ ಒಂದು ಹೊಸ ನುಡಿಯ ಮತ್ತೊಂದು ಹೊಸ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಸ್ವಾಗತ, ಗೆಳೆಯರೇ ನಾವು ಇವತ್ತಿನ ಈ ಲೇಖನದಲ್ಲಿ ನಾಡಿನ ಸಮಸ್ತ ಜನತೆಗೆ ಏನೆನ್ನು ತಿಳಿಸಲು ಹೊರಟಿದ್ದೇವೆ ಎಂದರೆ ಇಲ್ಲಿಯವರೆಗೆ 8ನೇ ಕಂತಿನ ಗೃಹಲಕ್ಷ್ಮಿ ಹಣವನ್ನು ಪಡೆದಂತಹ ನಾಡಿನ ಪ್ರತಿಯೊಬ್ಬ ಮಹಿಳೆಯರು ಒಂಬತ್ತನೇ ಕಂತಿನ ಹಣವನ್ನು ಪಡೆಯಬೇಕಾದರೆ ಈ ಕೆಲಸ ಮಾಡುವುದು ಕಡ್ಡಾಯ ಇಲ್ಲವಾದರೆ ಈ ಕೆಲಸ ಮಾಡದ ಮಹಿಳೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ.
ನೀವು ಮಾಡಬೇಕಾದ ಆ ಕೆಲಸ ಯಾವುದು? ಎಂಬತ್ತರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿ ಕೊಡುತ್ತೇವೆ ಆದ ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ತಿಳಿಯುತ್ತದೆ ಇಲ್ಲವಾದರೆ ನಿಮಗೆ ಮಾಹಿತಿ ಸಿಗುವುದಿಲ್ಲ ಮತ್ತು ಒಂಬತ್ತನೇ ಕಂತಿನ ಗೃಹಲಕ್ಷ್ಮಿ ಹಣ ಪಡೆಯಲು ಸಾಧ್ಯವಾಗುವುದಿಲ್ಲ ಆದ್ದರಿಂದ ಮತ್ತೊಮ್ಮೆ ಹೇಳುತ್ತಿದ್ದೇವೆ ಹಣವನ್ನು ಪಡೆಯಲು ಈ ಲೇಖನವನ್ನು ಕೊನೆವರೆಗೂ ಓದಿ.
ಗೃಹಲಕ್ಷ್ಮಿ 9ನೇ ಕಂತಿನ ಹಣ
ಮಹಿಳೆಯರೇ ನೀವು ನಿಮ್ಮ 9ನೇ ಕ್ರಾಂತಿನ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಬೇಕಾದರೆ ಈ ಒಂದು ಕೆಲಸವನ್ನು ಮಾಡುವುದು ಕಡ್ಡಾಯ. ಕರ್ನಾಟಕ ರಾಜ್ಯ ಸರ್ಕಾರವು ಈ ಕೆಲಸಗಳನ್ನು ಮಾಡುವುದ ಕಡ್ಡಾಯ ಎಂದಿರುವುದೆ ಏನಕ್ಕೆ ಅಂದರೆ ಈ ಒಂದು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಡವರು ಬಿಟ್ಟು ಶ್ರೀಮಂತ ಮಹಿಳೆಯರು ಕೂಡ ಈ ಒಂದು ಯೋಜನೆಯ ಹಣವನ್ನು ಪಡೆಯುತ್ತಿದ್ದಾರೆ ಅಂತಹ ಅಕ್ರಮ ಹಣ ಪಡೆಯುವವರನ್ನು ತಡೆಗಟ್ಟುವುದಕ್ಕಾಗಿ ಸರಕಾರ ಹೊಸ ನಿರ್ಧಾರ ತೆಗೆದುಕೊಂಡಿದ್ದರಿಂದ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ ಆದ ಕಾರಣ ನೀವು ಈ ಕೆಲಸವನ್ನು ಬೇಗನೆ ಹೋಗಿ ಮಾಡಿ.
ಗೃಹಲಕ್ಷ್ಮಿ 9ನೇ ಕಂತಿನ ಹಣ ಪಡೆಯಲು ಮಾಡಬೇಕಾದ ಕೆಲಸಗಳು
- ಕುಟುಂಬದ ಮುಖ್ಯಸ್ಥರ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡುವುದು
- ಕುಟುಂಬದ ಮುಖ್ಯಸ್ಥೆಯ ಆಧಾರ್ ಕಾರ್ಡ್ ನೊಂದಿಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿಸುವುದು
- ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಯನ್ನು ತೆಗೆದುಕೊಂಡು ಬ್ಯಾಂಕ್ ಖಾತೆಯ ಇರುವಂತಹ ಬ್ಯಾಂಕಿಗೆ ಹೋಗಿ ಎಂ ಪಿ ಸಿ ಮಾಡಿಸುವುದು ಎಂದರೆ ಕೆವೈಸಿ ಮಾಡಿಸುವುದು
- ಕುಟುಂಬದ ಪಡಿತರ ಚೀಟಿಯಲ್ಲಿ ಮರಣ ಹೊಂದಿದವರ ಅಥವಾ ಮದುವೆಯಾಗಿ ಹೋದಂತಹ ಹೆಣ್ಣು ಮಕ್ಕಳ ಹೆಸರನ್ನು ತೆಗೆಸುವುದು
- ಆಧಾರ್ ಕಾರ್ಡ್ ನೊಂದಿಗೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿಸುವುದು
- ಕುಟುಂಬದ ಮುಖ್ಯಸ್ಥಯ ಆಧಾರ್ ಕಾರ್ಡಿನಲ್ಲಿ ಮಹಿಳೆಯ ಬೆರಳಿನ ಗುರುತುಗಳನ್ನು ಅಪ್ಡೇಟ್ ಮಾಡುವುದು
ಈ ಮೇಲಿನ ಎಲ್ಲ ಕೆಲಸಗಳನ್ನು ನೀವು ಮಾಡಿದರೆ ಮಾತ್ರ ನಿಮಗೆ ಗೃಹಲಕ್ಷ್ಮಿ ೯ನೇ ಆಗುತ್ತದೆ ಎಂದು ರಾಜ್ಯ ಸರ್ಕಾರವು ತಿಳಿಸಿದೆ.
ಗೃಹಲಕ್ಷ್ಮಿ ಯೋಜನೆಯ ಒಂದೇ ಒಂದು ಕಂತಿನ ಹಣ ಬಾರದೆ ಇದ್ದರೆ ನೀವು ಏನು ಮಾಡಬೇಕು?
ಮಹಿಳೆಯರೇ ನಿಮ್ಮ ಒಂದು ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಬ್ಯಾಂಕ್ ಖಾತೆಯ ಸಮಸ್ಯೆ ಇರುವುದರಿಂದಾಗಿ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿರದೆ ಇರಬಹುದು ಮತ್ತು ನಿಮ್ಮ ಒಂದು ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ಸಂಖ್ಯೆ ಹಾಗೂ ನಿಮ್ಮ ಬೆರಳಿನ ಗುರುತುಗಳನ್ನು ಅಪ್ಡೇಟ್ ಮಾಡದೇ ಇರುವುದು ಸಹ ಮುಖ್ಯ ಕಾರಣವಾಗಿರಬಹುದು ಆದ ಕಾರಣ ನಿಮ್ಮ ಒಂದು ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ಆಧಾರ್ ಸೇವ ಕೇಂದ್ರಕ್ಕೆ ಹೋಗಿ ಅಪ್ಡೇಟ್ ಮಾಡಿಸಿ ನಂತರ ನಿಮ್ಮ ಹಳೆ ಬ್ಯಾಂಕ್ ಖಾತೆ ವಿವರವನ್ನು ತಿಳಿಸಿ ಭಾರತೀಯ ಪೋಸ್ಟ್ ಬ್ಯಾಂಕಲ್ಲಿ ಒಂದು ಖಾತೆಯನ್ನು ತೆರೆಯಿರಿ ಆ ಖಾತೆಯನ್ನು ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಸೇರಿಸಿ ಗುರುಲಕ್ಷ್ಮಿ ಯೋಜನೆಯ ಹಣ ಅದಕ್ಕೆ ಬರುವಂತೆ ಮಾಡಿ ಈ ಒಂದು ಭಾರತೀಯ ಪೋಸ್ಟ್ ಬ್ಯಾಂಕ್ ಇದ್ದವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಖಂಡಿತವಾಗಿಯೂ ಬರುತ್ತದೆ.
ಎಂದು ಕುದ್ದು ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ತಿಳಿಸಿದ್ದಾರೆ ಆದ ಕಾರಣ ತಾವುಗಳು ಬೇಗನೆ ಹೋಗಿ ನಿಮ್ಮ ಗುರು ಲಕ್ಷ್ಮಿ ಹಣವನ್ನು ಪಡೆಯಬೇಕಾದರೆ ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ಗೆ ಹೋಗಿ ನಿಮ್ಮ ಒಂದು ಭಾರತೀಯ ಪೋಸ್ಟ್ ಬ್ಯಾಂಕನ್ನು ಮಾಡಿಸಿಕೊಳ್ಳಿ.
ಇದನ್ನು ಕೂಡ ಓದಿ
ಇದೇ ತರದ ಉಪಯುಕ್ತವುಳ್ಳ ಮಾಹಿತಿಯನ್ನು ನೀವು ಪ್ರತಿನಿತ್ಯ ಓದಬೇಕಾದರೆ ನಮ್ಮ ಈ ಮಾಧ್ಯಮದ ಚಂದ-ದಾರರಾಗಿ ಮತ್ತು ನಮ್ಮ ಈ ಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಮರಿಬೇಡಿ ನೀವು ಒಂದು ವೇಳೆ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡದಿದ್ದರೆ ನಾವು ಹಾಕುವಂತಹ ಉಪಯುಕ್ತ ಇರುವಂತಹ ಲೇಖನಗಳು ನಿಮಗೆ ಬಂದು ತಲುಪುವುದಿಲ್ಲ. ಸಿಗೋಣ ಮುಂದಿನ ಲೇಖನದಲ್ಲಿ ಧನ್ಯವಾದಗಳು.