ನಿಮ್ಮ ಮಗಳಿಗೆ ನೀಲಿ ಆಧಾರ್ ಕಾರ್ಡ್ ಮಾಡಿಸಿದೀರಾ? ಇಲ್ಲವಾದರೆ ಬೇಗನೆ ಮಾಡಿಸಿ ಇದರಿಂದ ಸಿಗಲಿದೆ ನಿಮಗೆ ಹಲವಾರು ಲಾಭಗಳು!

Blue Aadhaar card: ನೀಲಿ ಆಧಾರ್ ಕಾರ್ಡ್

ನಮಸ್ಕಾರ ಗೆಳೆಯರೇ, ನಮ್ಮ ಈ ಮಾಧ್ಯಮದ ಮತ್ತೊಂದು ಲೇಖನಕ್ಕೆ ತಮಗೆಲ್ಲರಿಗೂ ಹಾರ್ದಿಕ ಪ್ರೀತಿಯ ಸ್ವಾಗತ, ಗೆಳೆಯರೇ ನಾವು ನಮ್ಮ ಈ ಲೇಖನದ ಮೂಲಕ ರಾಜ್ಯದ ಎಲ್ಲಾ ಜನತೆಗೆ ತಿಳಿಸಲು ಬಯಸುವ ವಿಷಯವೇನೆಂದರೆ? ನೀಲಿ ಆಧಾರ್ ಕಾರ್ಡ್ ನಿಮ್ಮ ಮಗಳಿಗೆ ಇನ್ನೂ ಮಾಡಿಸದಿದ್ದರೆ ಬೇಗ ಮಾಡಿಸಿ. ಯಾಕಂದರೆ ಈ ನೀಲಿ ಆಧಾರ್ ಕಾರ್ಡಿನಿಂದ ನಿಮಗೆ ಸಿಗುತ್ತವೆ ಹಲವಾರು ಸರಕಾರದ ಲಾಭಗಳು. ಈ ನೀಲಿ ಕಾಡನ್ನು ಮಾಡಿಸುವುದು ಹೇಗೆ? ಎಂಬುದನ್ನು ತಿಳಿಯಲು ಈ ಲೇಖನವನ್ನು ತಾವುಗಳು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಬೇಕಾಗುತ್ತದೆ.

ಸ್ನೇಹಿತರೆ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ದಿನನಿತ್ಯ ಇದೇ ತರದ ಹೊಸ ಹೊಸ ಯೋಜನೆಗಳು ಹೊಸ ಹೊಸ ಸುದ್ದಿಗಳು ಅಷ್ಟೇ ಅಲ್ಲದೆ ಸರಕಾರ ಬಿಡುಗಡೆ ಮಾಡುವ ಹೊಸ ಹುದ್ದೆಗಳ ವಿವರ ಹಾಗೂ ಖಾಸಗಿ ಕಂಪನಿಗಳು ಬಿಡುಗಡೆ ಮಾಡುವ ಹುದ್ದೆಗಳ ವಿವರ, ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ನೀವು ತಿಳಿದುಕೊಳ್ಳಬೇಕಾದರೆ ಈ ಲೇಖನ ಕೊನೆವರೆಗೂ ಓದಬೇಕಾಗುತ್ತದೆ.

ಏನಿದು ನೀಲಿ ಆಧಾರ್ ಕಾರ್ಡ್?

ನವಜಾತ ಶಿಶು ಅಥವಾ ಐದು ವರ್ಷದ ಯಾವುದೇ ಮಗುವಿಗೆ ಈ ನೀಲಿ ಆಧಾರ್ ಕಾರ್ಡನ್ನು ಮಾಡಿಸತಕ್ಕದ್ದು. ಐದು ವರ್ಷದ ಮಕ್ಕಳಿಗೆ ಆಧಾರ್ ಕಾರ್ಡನ್ನು ಮಾಡಿಸಿದಾಗ ಐದು ವರ್ಷದ ಒಳಗಿನ ಮಕ್ಕಳ ಆಧಾರ್ ಕಾರ್ಡ್ ನೀಲಿ ಬಣ್ಣದಲ್ಲಿದ್ದು ಇದರಲ್ಲಿರುವ ಫೋನ್ ಗಳು ನೀಲಿ ಬಣ್ಣದಲ್ಲಿ ಇರುತ್ತವೆ. ಆದಕಾರಣ ಇದನ್ನು ನೀಲಿ ಆಧಾರ್ ಕಾರ್ಡ್ ಅಥವಾ ಬಾಲ ಆಧಾರ್ ಕಾರ್ಡ್ ಎಂದು ಕರೆಯುವರು. ಭಾರತ ಸರ್ಕಾರವು ಇದನ್ನು 2018ರಲ್ಲಿ ಪರಿಚಯಿಸಿದ್ದು ಈ ನೀಲಿ ಆಧಾರ್ ಕಾರ್ಡ್ ನಲ್ಲಿ ಐದು ವರ್ಷದ ಒಳಗಿನ ಮಕ್ಕಳಿಗೆ ಸಿಗಲಿವೆ ಹಲವಾರು ಲಾಭಗಳು. ಈ ನೀಲಿ ಆಧಾರ್ ಕಾರ್ಡ್ ನಿಂದ ಯಾವ ಪ್ರಯೋಜನಗಳಿವೆ? ನೀವೇ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ? ಎಂಬುದನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ.

ನೀಲಿ ಆಧಾರ್ ಕಾರ್ಡ್ ಲಾಭಗಳು?

ಈ ನೀಲಿ ಆಧಾರ್ ಕಾರ್ಡ್ ಇದ್ದರೆ ಮಕ್ಕಳ ಶಾಲಾ ಪ್ರವೇಶಕ್ಕಾಗಿ ಮುಖ್ಯ ದಾಖಲತೆಯನ್ನಾಗಿ ಬಳಸಬಹುದಾಗಿದೆ. ಶಾಲೆಗೆ ಸೇರಿದಂತ ಮಗುವಿನ ಬ್ಯಾಂಕ್ ಖಾತೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮಾಡಿಸಲು ಈ ಒಂದು ಆಧಾರ್ ಕಾರ್ಡ್ ಮುಖ್ಯ ಪಾತ್ರವನ್ನು ವಹಿಸುತ್ತದೆ. ದೇಶದಲ್ಲಿ ಹೆಚ್ಚಾಗುತ್ತಿರುವ ಮಕ್ಕಳ ಕಳ್ಳ ಸಾಗಾಣಿಕೆ. ಬಾಲಕಾರ್ಮಿಕ ಹಾಗೂ ಮಕ್ಕಳು ಬಹಳಷ್ಟು ದೌರ್ಜನಕ್ಕೆ ಒಳಗಾಗುತ್ತಿದ್ದು ಅಂತವರನ್ನು ರಕ್ಷಿಸಲು ಈ ಒಂದು ಆಧಾರ್ ಕಾರ್ಡ್ ಸಹಾಯಕವಾಗಿದೆ.

ಈ ಒಂದು ಆಧಾರ್ ಕಾರ್ಡ್ ಮಕ್ಕಳ ವಿಶಿಷ್ಟ ಲಕ್ಷಣವನ್ನು ಹೊಂದಿರುತ್ತದೆ. ಯಾವುದೇ ತುರ್ತು ಸಮಯದಲ್ಲಿ ಅಥವಾ ಅಥವಾ ವಿವಾದ ಸಂದರ್ಭದಲ್ಲಿ ಈ ಒಂದು ನೀಲಿ ಆಧಾರ್ ಕಾರ್ಡ್ ಉಪಯೋಗವಾಗುತ್ತದೆ. ಅಷ್ಟೇ ಅಲ್ಲ ಈ ಒಂದು ನೀಲಿ ಆಧಾರ್ ಕಾರ್ಡ್ ಇದ್ದರೆ ಸರ್ಕಾರದ ಸ್ಕಾಲರ್ಶಿಪ್ ಮತ್ತು ಜೀವ ವಿಮೆ ಕೂಡ ನೀವು ಮಾಡಿಸಬಹುದಾಗಿದೆ.

ನೀಲಿ ಆಧಾರ್ ಕಾರ್ಡನ್ನು ಮಾಡಿಸುವುದು ಹೇಗೆ?

ನೀವು ನೀಲಿ ಆಧಾರ್ ಕಾರ್ಡನ್ನು ಮಾಡಿಸಲು ನಿಮ್ಮ ಹತ್ತಿರದ ಸಿ ಎಸ್ ಸಿ ಸೆಂಟರ್ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ನಿಮ್ಮ ನವಜಾತ ಶಿಶು ಅಥವಾ ಐದು ವರ್ಷದ ಒಳಗಿನ ಮಗುವನ್ನು ಕರೆದುಕೊಂಡು ಹೋಗಿ ಜೊತೆಯಲ್ಲಿ ಪೋಷಕರು ಸಹ ಇರಬೇಕಾಗುತ್ತದೆ. ನೀವು ಸಿಎಸ್ಸಿ ಸೆಂಟರ್ ಗೆ ಅಥವಾ ಆಧಾರ್ ಸೇವ ಕೇಂದ್ರಕ್ಕೆ ಹೋದ ನಂತರ ನಿಮ್ಮ ಮಗುವಿನ ಜನನ ಪ್ರಮಾಣ ಪತ್ರವನ್ನು ನೀಡಿ ಅದರ ಜೊತೆಯಲ್ಲೇ ಆಧಾರ್ ಕಾರ್ಡ್ ಮಾಡಿಸಲು ಬೇಕಾಗುವ  ದಾಖಲೆಗಳನ್ನು ನೀಡಿ ನೀವು ನಿಮ್ಮ ಮಗುವಿಗೆ ನೀಲಿ ಆಧಾರ್ ಕಾರ್ಡನ್ನು ಮಾಡಿಸಬಹುದಾಗಿದೆ.

ನೀಲಿ ಆಧಾರ್ ಕಾರ್ಡ್ ಎಲ್ಲಿವರೆಗೆ ಚಾಲ್ತಿಯಲ್ಲಿರುತ್ತದೆ?

ಈ ಒಂದು ನೀಲಿ ಆಧಾರ್ ಕಾರ್ಡ್ ನಿಮ್ಮ ಮಗುವಿನ ಐದು ವರ್ಷ ತುಂಬವರೆಗೆ ಚಾಲ್ತಿಯಲ್ಲಿರುತ್ತದೆ. ನಿಮ್ಮ ಮಗುವಿಗೆ ಐದು ವರ್ಷ ತುಂಬಿದ ನಂತರ ನೀವು ಈ ಒಂದು ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಕೊಳ್ಳಬೇಕು. ಇಲ್ಲವಾದರೆ ಆ ಒಂದು ಆಧಾರ್ ಕಾರ್ಡ್ ಯಾವುದೇ ಮಾನ್ಯತೆಯನ್ನು ಹೊಂದಿರುವುದಿಲ್ಲ. ನೀವು ನಿಮ್ಮ ಮಗುವಿನ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಲು ನಿಮ್ಮ ಹತ್ತಿರದ ಆಧಾರ್ ಸೇವ ಕೇಂದ್ರಕ್ಕೆ ಭೇಟಿ ನೀಡಿ.

ಇದನ್ನು ಓದಿ

ಸ್ನೇಹಿತರೆ ನಿಮಗೇನಾದರೂ ಈ ಲೇಖನವು ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೂ ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಶೇರ್ ಮಾಡಿ, ನಾವು ಬಿಡುವ ಯಾವುದೇ ಲೇಖನ ನಿಮಗೆ ಬಂದು ತಲುಪಬೇಕಾದರೆ ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಗಳಲ್ಲಿ ಜಾಯಿನ್ ಆಗಿ ನಾವು ಜಾಯಿನ್ ಆಗಲು’JOIN NOW’ ಎಂಬ ಬಟನನ್ನು ನೀಡಿರುತ್ತೇವೆ ಅದರ ಮೇಲೆ ಕ್ಲಿಕ್ ಮಾಡಿ ನೀವು ನಮ್ಮ ವಾಟ್ಸಪ್ ಗ್ರೂಪ್ ಗಳಲ್ಲಿ ಜಾಯಿನ್ ಆಗಬಹುದಾಗಿದೆ.