ರೈತರಿಗೆ ಬರ ಪರಿಹಾರ ಹಣ ಜಮಾ? ನಿಮಗೂ ಜಮಾ ಆಗಿದೆಯಾ ಬೇಗನೆ ಚೆಕ್ ಮಾಡಿಕೊಳ್ಳಿ! ಚೆಕ್ ಮಾಡಿಕೊಳ್ಳೋ ಲಿಂಕ್ ಇಲ್ಲಿದೆ!

Baraparihar payment updated: ಬರ ಪರಿಹಾರ ಹಣದ ಜಮಾ

ನಮಸ್ಕಾರ ಸ್ನೇಹಿತರೆ ರಾಜ್ಯದ ಎಲ್ಲಾ ರೈತರಿಗೆ ನಾವು ಈ ಲೇಖನ ಮೂಲಕ ತಿಳಿಸಲು ಇಷ್ಟಪಡುವುದೇನೆಂದರೆ ಕೇಂದ್ರ ಸರ್ಕಾರವು ರೈತರ ಅಭಿವೃದ್ಧಿಗಾಗಿ ಮತ್ತು ಆರ್ಥಿಕ ಸಹಾಯಕ್ಕಾಗಿ ಬಿಡುಗಡೆ ಮಾಡಿದಂತಹ ಯೋಜನೆ ಎಂದರೆ ಅದು ರೈತರಿಗೆ ಬರ ಪರಿಹಾರ ಹಣ ಈ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ರೈತರಿಗೂ ಪ್ರತಿ ವರ್ಷ ಆರು ಸಾವಿರ ರೂಪಾಯಿಗಳನ್ನು ಕೊಡುತ್ತಿದ್ದು ಇಲ್ಲಿಯವರೆಗೆ 16 ಪೇಮೆಂಟ್ ಆಗಿದೆ 17ನೇ ಪೇಮೆಂಟ್ ಯಾವಾಗ ಮತ್ತು ಅದು ಜಮಾ ಆಗಿದೆಯಲ್ಲ ಎಂದು ತಿಳಿದುಕೊಳ್ಳಲು ಈ ಲೇಖನವನ್ನು ಕೊನೆಯವರೆಗೂ ಗಮನವಿಟ್ಟು ಓದಿ ಮತ್ತು ಇದನ್ನು ನಿಮ್ಮ ವಾಟ್ಸಪ್ ಗ್ರೂಪ್ ಗಳಲ್ಲಿ ಸಹ ಹಂಚಿಕೊಳ್ಳಿ ಹೀಗೆ ಮಾಡುವುದರಿಂದ ಬರ ಪರಿಹಾರದ ಹಣದ ಜಮಾ ಬಗ್ಗೆ ನೀವು ನಿಮ್ಮ ಊರಿನ ರೈತರಿಗೂ ಹಾಗೂ ನಿಮ್ಮ ಗೆಳೆಯರಿಗೂ ಮಾಹಿತಿಯನ್ನು ನೀಡಿದಂತಾಗುತ್ತದೆ

ನಮ್ಮ ಈ ಮಾಧ್ಯಮದಲ್ಲಿ ರೈತರ ಅಭಿವೃದ್ಧಿಗಾಗಿ ಸರಕಾರವು ಬಿಡುಗಡೆ ಮಾಡುವಂತಹ ಅನುದಾನದ ಬಗ್ಗೆ ನಾವು ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯವಾಗಲೆಂದು ಸರಕಾರ ನೀಡುವಂತಹ ಸ್ಕಾಲರ್ಶಿಪ್ ಗಳ ಬಗ್ಗೆ ಹಾಗೂ ಉದ್ಯೋಗವನ್ನು ಹುಡುಕುತ್ತಿರುವಂತಹ ನಿರುದ್ಯೋಗಿಗಳಿಗೆ ಸರಕಾರ ಬಿಡುಗಡೆ ಮಾಡುವಂತಹ ಹಾಗೂ ಖಾಸಗಿ ಕಂಪನಿಗಳು ಬಿಡುಗಡೆ ಮಾಡುವಂತಹ ಹೊಸ ಹುದ್ದೆಗಳು ಹಾಗೂ ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನು ಪ್ರತಿನಿತ್ಯವಿಲ್ಲ ಕೊಡಲಾಗುವುದು ಅಷ್ಟೇ ಅಲ್ಲದೆ ಈ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಹೇಗೆ ಸಲ್ಲಿಸುವುದು ಅದನ್ನು ಕೂಡ ನಾವು ಇಲ್ಲಿ ತಿಳಿಸ್ತಾ ಬಂದಿದ್ದೇವೆ

ನಾವು ನಮ್ಮ ಸೈಟಿನಲ್ಲಿ ಪೋಸ್ಟ್ ಮಾಡುವ ಯಾವುದೇ ಲೇಖನವೂ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪಬೇಕೆಂದರೆ ನೀವು ನಮ್ಮ ಮಾಧ್ಯಮದ ಚಂದಾದಾರರಾಗಿ ಮತ್ತು ನಮ್ಮ ಸೈಟಿನ ನೋಟಿಫಿಕೇಶನ್ ಬಟನನ್ನು ಆನ್ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ನಾವು ಯಾವಾಗಲೂ ಯಾವುದಾದರೂ ಪೋಸ್ಟ್ ಬಿಡುತ್ತಿದ್ದರೆ ಅದರ ನೋಟಿಫಿಕೇಶನ್ ನಿಮಗೆ ತಲುಪುತ್ತದೆ ಹೀಗೆ ಮಾಡುವುದರಿಂದ ನಿಮಗೆ ಹೊಸ ಮಾಹಿತಿ ಸಿಕ್ಕಂತಾಗುತ್ತದೆ

ರೈತರಿಗೆ ಬರ ಪರಿಹಾರ ಹಣ ಬಂತ ಒಂದು ವೇಳೆ ಬಂದಿದ್ದರೆ ಅದನ್ನು ಹೀಗೆ ಚೆಕ್ ಮಾಡುವುದು ಇನ್ನೂ ನೀವು ರೈತರ ಬರ ಪರಿಹಾರ ಹಣಕ್ಕೆ ಅರ್ಜಿಯನ್ನು ಸಲ್ಲಿಸದಿದ್ದರೆ ಅರ್ಜಿಯನ್ನು ಕೂಡ ಹೇಗೆ ಸಲ್ಲಿಸಬೇಕು ಎಂಬುದರ ಕುರಿತಾದ ಸಂಪೂರ್ಣ ಮಾಹಿತಿ ನಾವು ಎಲ್ಲಿ ತಿಳಿಸುತ್ತೇವೆ ಆದ ಕಾರಣ ತಾವುಗಳು ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಹಾಗೂ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ

ಕೇಂದ್ರ ಸರಕಾರವು ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡುತ್ತದೆ ಎಂದು ಕರ್ನಾಟಕದ ಅದೆಷ್ಟೋ ರೈತರು ಕಾಯುತ್ತಾ ಇದ್ದರು ಅಂತವರಿಗೆ ಈಗ ಕರ್ನಾಟಕ ರಾಜ್ಯ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ ಅದೇನೆಂದರೆ ರೈತರಿಗೆ ಬರ ಪರಿಹಾರ ಹಣವನ್ನು ನೀಡಿದೆ ಇನ್ನೂ ನೀಡದೇ ಇರುವಂತಹ ರೈತರಿಗೂ ಸಹ ಆದಷ್ಟು ಬೇಗ ಹಣ ಅವರ ಖಾತೆಗೆ ಜಮೆ ಆಗುತ್ತದೆ ಎಂದು ಕರ್ನಾಟಕ ರಾಜ್ಯ ಹಣಕಾಸು ಸಚಿವರಾದಂತಹ ಕೃಷ್ಣ ಬೈರೇಗೌಡರು ತಿಳಿಸಿದ್ದಾರೆ

ರೈತ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಸುಮಾರು ನಾಲ್ಕು ತಿಂಗಳುಗಳಿಂದ ಮನವಿಯನ್ನು ಮಾಡಿತ್ತು ಆ ಮನವಿಯಂತೆ ಕೇಂದ್ರ ಸರ್ಕಾರವು ರಾಜ್ಯ ರೈತರಿಗೆ ಬರ ಪರಿಹಾರದ ಹಣವನ್ನು ನೀಡಿದೆ ಕರ್ನಾಟಕದಲ್ಲಿ ಸುಮಾರು 40 ಲಕ್ಷ ರೈತರೆಂದು ಅದರಲ್ಲಿ 33 ಲಕ್ಷ ಜನರಿಗೆ 620 ಹಣವನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದೆ ಇನ್ನು ಉಳಿದ ರೈತರಿಗೆ ಆದಷ್ಟು ಬೇಗ ಶೀಘ್ರದಲ್ಲಿಯೇ ಹಣವನ್ನು ಬಿಡುಗಡೆ ಮಾಡಲಿದೆ ಎಂದು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ತಿಳಿಸಿದೆ

ಬರ ಪರಿಹಾರ ಹಣ ನಿಮಗೆ ಜಮೆ ಆಗಿದೆ ಇಲ್ಲವೋ ಎಂದು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ತಿಳಿದುಕೊಳ್ಳಿ

https://parihara.karnataka.gov.in/service87/

ನಾವು ಕೊಟ್ಟಿರುವ ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳಿರುವ ಎಲ್ಲಾ ವಿವರವನ್ನು ಸರಿಯಾಗಿ ಭರ್ತಿ ಮಾಡಿ ನಿಮ್ಮ ಬರ ಪರಿಹಾರದ ಹಣದ ಸ್ಥಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ಆನ್ಲೈನ್ ಮುಖಾಂತರ ತಿಳಿದುಕೊಳ್ಳಬಹುದಾಗಿದೆ

ನೀವು ಇನ್ನೂ ಬರ ಪರಿಹಾರ ಹಣಕ್ಕೆ ಅರ್ಜಿಯನ್ನು ಸಲ್ಲಿಸದಿದ್ದರೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ

https://parihara.karnataka.gov.in/service88/login.aspx

ನಾವು ಕೊಟ್ಟಿರುವ ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಅಲ್ಲಿ ಲಾಗಿನ್ ಮಾಡಲು ಕೇಳುತ್ತದೆ ಒಂದು ವೇಳೆ ನಿಮ್ಮ ಹತ್ತಿರ ಲಾಗಿನ್ ಐಡಿ ಇಲ್ಲದೆ ಹೋದರೆ ಅಲ್ಲಿ ಇನ್ನೊಂದು ಆಪ್ಷನ್ ಇರುತ್ತದೆ ಅದು ಏನೆಂದರೆ ರಿಜಿಸ್ಟ್ರೇಷನ್ ನೀವು ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ ಎಲ್ಲ ವಿವರವನ್ನು ಹಾಕಿ ರಿಜಿಸ್ಟ್ರೇಷನ್ ಮಾಡಿ ನಂತರದಲ್ಲಿ ನೀವು ರೈತ ಬರ ಪರಿಹಾರ ಸಹಾಯಧನಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಇದನ್ನು ಸಹ ಓದಿ

ಒಂದು ವೇಳೆ ನಿಮಗೆ ನಾವು ಬರೆದಂತಹ ಈ ಲೇಖನವೂ ಇಷ್ಟವಾಗಿದ್ದಲ್ಲಿ ಇದನ್ನು ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ ಹಾಗೂ ಇದನ್ನು ನಿಮ್ಮ ಸ್ನೇಹಿತರು ಕೂಡ ಶೇರ್ ಮಾಡಿ ಇದೇ ತರದ ಹೊಸ ವಿಷಯಗಳ ಮಾಹಿತಿಯನ್ನು ತಿಳಿಯಲು ನಮ್ಮ ಈ ಮಾಧ್ಯಮದ ನೋಟಿಫಿಕೇಶನ್ ಬಟನನ್ನು ಆನ್ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ನಾವು ಯಾವುದೇ ಪೋಸ್ಟ್ ಬಿಟ್ಟರು ಅದರ ನೋಟಿಫಿಕೇಶನ್ ನಿಮಗೆ ತಲುಪುತ್ತದೆ