Bara Parihar money check on mobile: ಬರ ಪರಿಹಾರ ಹಣ ಚೆಕ್ ಮಾಡುವ ವಿಧಾನ
ನಮಸ್ಕಾರ ಸ್ನೇಹಿತರೆ, ಬರ ಪರಿಹಾರ ಹಣದ ಸ್ಥಿತಿಯನ್ನು ಚೆಕ್ ಮಾಡುವ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಪ್ರಿಯ ಓದುಗರೇ ಇವತ್ತಿನ ಈ ಒಂದು ಲೇಖನದಲ್ಲಿ ನೀವು ಬರ ಪರಿಹಾರ ಹಣದ ಸ್ಥಿತಿಯನ್ನು ನಿಮ್ಮ ಮೊಬೈಲ್ ಮೂಲಕ ಹೇಗೆ ಚೆಕ್ ಮಾಡುವುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುವಿರಿ. ಆದ್ದರಿಂದ ಈ ಲೇಖನವನ್ನು ನೀವು ಕೊನೆವರೆಗೂ ಓದಿ.
ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣವಾದ ವಿವರ ತಿಳಿಯುತ್ತದೆ. ಒಂದು ವೇಳೆ ನೀವು ಈ ಒಂದು ಲೇಖನವನ್ನು ಕೊನೆವರೆಗೆ ಓದದೆ ಹೋದರೆ ನಿಮಗೆ ಬರ ಪರಿಹಾರ ಹಣದ ಸ್ಥಿತಿಯನ್ನು ಮೊಬೈಲ್ ಮೂಲಕವೇ ಚೆಕ್ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ದೊರಕುವುದಿಲ್ಲ ಆದಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ ಈ ಲೇಖನದ ಒಂದು ಸಂಪೂರ್ಣವಾದ ಮಾಹಿತಿ ತಿಳಿಯುತ್ತದೆ.
ಒಂದು ವೇಳೆ ಈ ಲೇಖನವನ್ನು ನೀವು ಸರಿಯಾಗಿ ಓದದೆ ಮತ್ತು ನಾವು ಈ ಲೇಖನದಲ್ಲಿ ಹೇಳುವಂತಹ ವಿಧಾನಗಳನ್ನು ಸರಿಯಾಗಿ ಅನುಸರಿಸದೇ ಹೋದರೆ ನಿಮಗೆ ನೀವು ನಿಮ್ಮ ಬರ ಪರಿಹಾರದ ಹಣವನ್ನು ಚೆಕ್ ಮಾಡಿಕೊಳ್ಳುವುದಿಲ್ಲ ಆದಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುವ ಒಂದು ವಿಷಯವೇನೆಂದರೆ ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ ಬರ ಪರಿಹಾರ ಹಣವನ್ನು ಚೆಕ್ ಮಾಡಿಕೊಳ್ಳುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂದು ತಿಳಿಯುತ್ತದೆ.
ಬೆಳೆ ಪರಿಹಾರ ಹಣ
ಈಗಾಗಲೇ ಅರ್ಹತೆಯನ್ನು ಹೊಂದಿರುವಂತಹ ರೈತರಿಗೆ ಮೊದಲನೇ ಹಾಗೂ ಎರಡನೇ ಕಂತಿನ ಹಣವನ್ನು ರೂಪಾಯಿ ರೂ.2000 ಗಳಂತೆ ಪಾವತಿ ಮಾಡಿದ್ದು ಬೆಳೆ ಪರಿಹಾರ ಮೊತ್ತವನ್ನು ಬರಗಣಿನೆ ತೆಗೆದುಕೊಂಡು ಅರ್ತಯಂತೆ ಇನ್ನುಳಿದ ಬಾಕಿ ಬೆಳೆ ಪರಿಹಾರ ಹಣವನ್ನು ಪಾಲಿಸಲು ಅನುದಾನವನ್ನು ಬಿಡುಗಡೆ ಮಾಡಲು ಸರ್ಕಾರವು ನಿರ್ಧಾರ ಮಾಡಿದೆ.
ಬೆಳೆ ಪರಿಹಾರ ಹಣ ಚೆಕ್ ಮಾಡುವ ವಿಧಾನ
ಸ್ನೇಹಿತರೆ ನೀವು ನಿಮ್ಮ ಬೆಳೆ ಪರಿಹಾರ ಹಣವನ್ನು ಚೆಕ್ ಮಾಡಿಕೊಳ್ಳಲು ಬಯಸಿದರೆ ಕೆಳಗೆ ಇರುವ ವಿಧಾನಗಳನ್ನು ಅನುಸರಿಸಿ
- ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಇರುವಂತಹ ಪ್ಲೇ ಸ್ಟೋರ್ ಆಪ್ ಅನ್ನು ಓಪನ್
- ನಂತರ ಸರ್ಚ್ ಬಾಕ್ಸ್ ನಲ್ಲಿ ‘ಡಿಬಿಟಿ ಕರ್ನಾಟಕ’ ಎಂದು ಸರ್ಚ್ ಮಾಡಿಕೊಳ್ಳಿ
- ಸರ್ಚ್ ಮಾಡಿದ ಮೇಲೆ ಮೊದಲಿಗೆ ಬರುವಂತಹ ಆಪ್ ಮೇಲೆ ಕ್ಲಿಕ್ ಮಾಡಿಕೊಳ್ಳಿ
- ಹಾಗೂ ಅದನ್ನು ನಿಮ್ಮ ಡಿವೈಸ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ
- ಇನ್ಸ್ಟಾಲ್ ಮಾಡಿಕೊಂಡ ಮೇಲೆ ಓಪನ್ ಮಾಡಿಕೊಳ್ಳಿ ಓಪನ್ ಮಾಡಿದ ಮೇಲೆ ಆಧಾರ್ ಕಾರ್ಡ್ ನಂಬರ್ ಹಾಗೂ ಮೊಬೈಲ್ ಸಂಖ್ಯೆಯನ್ನು ಹಾಕಿ
- ನಿಮ್ಮ ಒಂದು ಪಾಸ್ವರ್ಡ್ ಮತ್ತು ಬಳಕೆದಾರರ ಹೆಸರನ್ನು ಪಡೆ
- ನಂತರ ಪಾಸ್ವರ್ಡ್ ಮತ್ತು ಮೊಬೈಲ್ ನಂಬರ್ ಅನ್ನು ಹಾಕಿ ಲಾಗಿನ್ ಆಗಿ
- ನೀವು ಈ ರೀತಿಯಾಗಿ ಲಾಗಿನ್ ಆದ ತಕ್ಷಣವೇ ನಿಮಗೆ ಬರ ಪರಿಹಾರದ ಹಣದ ನಿಮಗೆ ತಕ್ಷಣವೇ ಕಾಣುತ್ತದೆ.
ಬರ ಪರಿಹಾರ ಹಣ ಬಾರದೆ ಇದ್ದರೆ ಮಾಡಬೇಕಾದ ಕೆಲಸ
- ಬರ ಪರಿಹಾರದ ಫಲಾನುಭವಿಗಳು ಮೊದಲಿಗೆ ಜಮೀನಿನ ಪಹಣಿಯೊಂದಿಗೆ Fruits ಸಂಖ್ಯೆಯು ಇದೆಯೋ ಅಥವಾ ಇಲ್ಲವೋ ಎಂದು ನೋಡಿಕೊಳ್ಳಬೇಕು
- ನಂತರ ರೈತರು ತಮ್ಮ ಬ್ಯಾಂಕ್ ಖಾತೆಗೆ NPCI ಆಗಿದೆಯೋ ಅಥವಾ ಇಲ್ಲವೆಂದು ನೋಡಿಕೊಳ್ಳಬೇಕು
- ನಂತರ ಒಂದು ವೇಳೆ NPCI ಆಗಿಲ್ಲದೆ ಹೋದರೆ ತಕ್ಷಣವೇ ರೈತರು ಹೊಂದಿರುವಂತಹ ಬ್ಯಾಂಕಿಗೆ ಭೇಟಿ ನೀಡಿ ಎನ್‌ಪಿಸಿಯನ್ನು ಮಾಡಿಸತಕ್ಕದ್ದು
- ಮತ್ತು ಫ್ರೂಟ್ ಸೈಡ್ ಇರುವ ಬ್ಯಾಂಕ್ ಖಾತೆಯ ಸಂಖ್ಯೆ ಬೇರೆ ಬೇರೆ ಇದ್ದಲ್ಲಿ ಎಫ್ ಐಡಿ ಯಲ್ಲಿರುವ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಬೇಗನೆ ಬದಲಾವಣೆ ಮಾಡಿಕೊಳ್ಳಬೇಕು.
- ಆಧಾರ್ ಕಾರ್ಡಿನಲ್ಲಿರುವಂತೆ ಹೆಸರು ಬ್ಯಾಂಕ್ ಖಾತೆಯಲ್ಲೂ ಕೂಡ ಇರಬೇಕು
- ನಿಮ್ಮ ಒಂದು ಬ್ಯಾಂಕ್ ಖಾತೆ ಇನ್ವ್ಯಾಲಿಡ್ ಕ್ಲೋಸ್ ಅಥವಾ ಆಧಾರ್ ಕಾರ್ಡ್ ನೊಂದಿಗೆ ಸೀಡಿಂಗ್ ಆಗದೆ ಇದ್ದರೆ ತಕ್ಷಣವೇ ಬ್ಯಾಂಕಿಗೆ ಭೇಟಿ ನೀಡಿ ನಿಮ್ಮ ಒಂದು ಬ್ಯಾಂಕ್ ಖಾತೆಯನ್ನು ಚಾಲ್ತಿಯಲ್ಲಿ ಇಡಿ
- ಆಧಾರ್ ಕಾರ್ಡ್ ನಲ್ಲಿರುವಂತೆ ಪಾಣಿಯಲ್ಲಿ ಕೂಡ ಒಂದೇ ಹೆಸರಿರಬೇಕು ಬೇರೆ ಹೆಸರಿದ್ದರೆ ಅವರಿಗೆ ಬರ ಪರಿಹಾರ ಹಣ ಬರುವುದಿಲ್ಲ
- ಇದರ ಜೊತೆ ಜೊತೆಗೆ ಬರ ಪರಿಹಾರ ಹಣದ ಬಗ್ಗೆ ನಿಮಗೆ ಯಾವುದೇ ತೊಂದರೆ ಉಂಟಾಗುತ್ತಿದ್ದರೆ ದಕ್ಷಿಣವೇ ನಿಮ್ಮ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಬಹುದಾಗಿದೆ.
ಇದನ್ನು ಓದಿ
ಇದೇ ತರದ ಉಪಯುಕ್ತವುಳ್ಳ ಮಾಹಿತಿಗಳನ್ನು ಪ್ರತಿನಿತ್ಯ ನೀವು ಓದಲು ಬಯಸಿದರೆ ತಕ್ಷಣವೇ ಈ ಮಾಧ್ಯಮದ ಚಂದದಾರರಾಗಿ ಹಾಗೂ ನಮ್ಮ ಈ ಸೈಟಿನ ನೋಟಿಫಿಕೇಷನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಹಾಕುವಂತಹ ಯಾವುದೇ ಪೋಸ್ಟುಗಳು ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತವೆ.