Auto And Taxi Subsidy: ಆಟೋ ಮತ್ತು ಟ್ಯಾಕ್ಸಿ ಖರೀದಿಗೆ ಈಗ ಸರ್ಕಾರದಿಂದ ಸಬ್ಸಿಡಿ! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

Auto And Taxi Subsidy: ಆಟೋ ಮತ್ತು ಟ್ಯಾಕ್ಸಿ ಖರೀದಿಗೆ ಈಗ ಸರ್ಕಾರದಿಂದ ಸಬ್ಸಿಡಿ! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

ಈಗ ಆಟೋ ಹಾಗೂ ಟಾಕ್ಸಿಗೆ ಖರೀದಿ ಮಾಡಲು ಬಯಸುವಂತಹ ಯುವಕರು ಹಾಗೂ ನಿರುದ್ಯೋಗಿ ಮಹಿಳೆಯರಿಗೆ ಈಗ ಸರಕಾರದಿಂದ ತಮ್ಮ ಈ ಒಂದು ಕನಸುಗಳನ್ನು ಈಗ ಸಹಕಾರ ಗೊಳಿಸುವ ಸಲುವಾಗಿ ಸಾರಥಿ ಯೋಜನೆಯ ಅಡಿಯಲ್ಲಿ ಈಗ ಆಟೋ ಮತ್ತು ಕಾರನ್ನು ಖರೀದಿ ಮಾಡುವಂತವರಿಗೆಲ್ಲ ಸರ್ಕಾರವು ಸಬ್ಸಿಡಿ ನೀಡಲು ಮುಂದಾಗಿದೆ.

Auto And Taxi Subsidy

ಈ ಸಾರಥಿ ಯೋಜನೆಯ ಸಹಾಯಧನದ ಮಾಹಿತಿ

ಈಗ ಆಟೋ ಮತ್ತು ಕಾರುಗಳ ಮೂಲಕ ಸ್ವಯಂ ಉದ್ಯೋಗವನ್ನು ಪ್ರಾರಂಭ ಮಾಡಲು ಬಯಸುವಂತಹ ಅಭ್ಯರ್ಥಿಗಳಿಗೆ ಈಗ ಹಣಕಾಸಿನಲ್ಲಿ ಸಹಾಯ ಮಾಡುವ ಉದ್ದೇಶದಿಂದ ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈ ಒಂದು ಈ ಸಾರಥಿ ಯೋಜನೆಯನ್ನು ಈಗ ರೂಪಿಸಿದೆ.

ಈಗ ಈ ಒಂದು ಯೋಜನೆ ಮೂಲಕ ಈಗ ವಾಹನವನ್ನು ಖರೀದಿ ಮಾಡಲು ಬೇಕಾಗುವಂತ ಮೊತ್ತವನ್ನು ಅರ್ಜಿದಾರರು ಬ್ಯಾಂಕ್ ಸಾಲದ ಮೂಲಕ ತೆಗೆದುಕೊಳ್ಳಬಹುದಾಗಿದೆ. ಆನಂತರ ಅವರು ತೆಗೆದುಕೊಂಡು ಇರುವಂತಹ ಸಾಲದಲ್ಲಿ ಶೇಕಡ 50ರಷ್ಟು ಹಣವನ್ನು ಈಗ ಸರ್ಕಾರವು ಸಬ್ಸಿಡಿ ಆಗಿ ನೀಡುತ್ತದೆ.

ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು

  • ಈಗ ಸ್ನೇಹಿತರೆ ಅರ್ಜಿದಾರರು ಕನಿಷ್ಠ ಮೂರು ವರ್ಷಗಳಿಂದ ಈಗ ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಸವನ್ನು ಮಾಡುತ್ತಿರಬೇಕಾಗುತ್ತದೆ.
  • ಹಾಗೆ ಅರ್ಜಿನಾದರೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರು ಸೇರಿದವರು ಆಗಿರಬೇಕಾಗುತ್ತದೆ.
  • ಕುಟುಂಬದ ವಾರ್ಷಿಕ ಆದಾಯ ಒಟ್ಟಾರೆಯಾಗಿ ಮೂರು ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ.
  • ಈಗ ಒಂದು ಕುಟುಂಬದಲ್ಲಿ  ಒಬ್ಬ ಅಭ್ಯರ್ಥಿಗೆ ಈ ಒಂದು ಯೋಜನೆ ಲಾಭ ದೊರೆಯುತ್ತದೆ.
  • ಹಾಗೆ ಆ ಒಂದು ಅಭ್ಯರ್ಥಿ ಆಧಾರ್ ಕಾರ್ಡ್ ಬಿಬಿಎಂಪಿ ವ್ಯಾಪ್ತಿಯ ವಿಳಾಸದೊಂದಿಗೆ ಹೊಂದಿರಬೇಕಾಗುತ್ತದೆ.

ದೊರೆಯುವ ಸಹಾಯಧನ ಎಷ್ಟು?

ಈಗ ಸ್ನೇಹಿತರೆ ಈ ಒಂದು ಸಾರಥಿ ಯೋಜನೆ ಅಡಿಯಲ್ಲಿ ಆಟೋರಿಕ್ಷಾ ಕಾರ್ ಅನ್ನು ಖರೀದಿ ಮಾಡುವಂತವರು ಈ ಯೋಜನೆ ಮೂಲಕ ಸಾಲವನ್ನು ಪಡೆದುಕೊಂಡು ಅದರೊಳಗೆ ಈ ಒಂದು ಕೆಳಕಂಡಂತೆ ನಿಗದಿತ ಸಹಾಯಧನವನ್ನು ಪಡೆದುಕೊಳ್ಳಬಹುದು..

  • ಈಗ ಯಾರೆಲ್ಲಾ ಆಟೋರಿಕ್ಷಾ ವನ್ನು ಕಡಿಮೆ ಮಾಡಬೇಕು ಅಂದುಕೊಂಡಿದ್ದರು ಅವರಿಗೆ ಶೇಕಡ 50ರಷ್ಟು ಅಂದರೆ 80,000 ಸಹಾಯಧನವನ್ನು ಅವರು ಪಡೆದುಕೊಳ್ಳಬಹುದಾಗಿದೆ.
  • ಹಾಗೆ ಟ್ಯಾಕ್ಸಿಗೆ ಅಥವಾ ಕಾರನ್ನು ಖರೀದಿ ಮಾಡುವಂತವರಿಗೂ ಕೂಡ 50ರಷ್ಟು ಅಂತ ಗರಿಷ್ಠ 1 ಲಕ್ಷದವರೆಗೆ ಅವರು ಸಹಾಯಧನವನ್ನು ಪಡೆದುಕೊಳ್ಳಬಹುದು.

ಈಗ ಈ ಒಂದು ಸಹಾಯಧನವನ್ನು ನೇರವಾಗಿ ವಾಹನವನ್ನು ಖರೀದಿ ಮಾಡುವಂತ ಸಮಯದಲ್ಲಿ ಅವರು ಬಳಕೆ ಮಾಡಿಕೊಳ್ಳಬಹುದು. ಆನಂತರ ಸರ್ಕಾರವು ವಾಹನ ಖರೀದಿ ಆದ ನಂತರ ಮಾನ್ಯಗೊಂಡಿರುವ ಬ್ಯಾಂಕ್ ಗಳ ಮೂಲಕ ಸಾಲವನ್ನು ನೀಡುತ್ತದೆ. ಈ ಒಂದು ಸಾಲವನ್ನು ಪಡೆದುಕೊಳ್ಳಲು ಬಿಬಿಎಂಪಿಯಿಂದ ಸಹಾಯ ಕೂಡ ದೊರೆಯುತ್ತದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಪಾಸ್ಪೋರ್ಟ್ ಅಳತೆಯ ಭಾವಚಿತ್ರ
  • ಜನ್ಮ ದಿನಾಂಕ ದೃಢೀಕರಣ ಪತ್ರ
  • ವಾಸ ದೃಢೀಕರಣ ಪತ್ರಗಳು
  • ಬ್ಯಾಂಕ್ ಖಾತೆಗೆ ವಿವರ
  • ರೇಷನ್ ಕಾರ್ಡ್

ಅರ್ಜಿಯನ್ನು ಸಲ್ಲಿಸುವುದು ಹೇಗ?

ಈಗ ನೀವು ಈ ಮೇಲೆ ತಿಳಿಸಿರುವ ಪ್ರತಿಯೊಂದು ದಾಖಲೆಗಳನ್ನು ತೆಗೆದುಕೊಂಡು ನಾವು ಈ ಕೆಳಗಿನ ನೀಡಿರುವ ಲಿಂಕ್ ಮೇಲೆ  ಕ್ಲಿಕ್ ಮಾಡಿಕೊಂಡು ಆ ಒಂದು ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಕೇಳುವ ಪ್ರತಿಯೊಂದು ಮಾಹಿತಿಯನ್ನು ಭರ್ತಿ ಮಾಡಿ. ಆನಂತರ ಅದರೊಂದಿಗೆ ನಾವು ಈ ಮೇಲೆ ತಿಳಿಸಿರುವ ದಾಖಲಾತಿಗಳನ್ನು ನೀಡುವುದರ ಮೂಲಕ ನೀವು ಈಗ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಹೋಗಿ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಅರ್ಜಿಯನ್ನು  ಸಲ್ಲಿಸಲು ಕೊನೆಯ ದಿನಾಂಕ: 2.05.2025

Link : Download Now 

error: Content is protected !!