ATI Mysore Jobs Recruitments: ಮೈಸೂರು ಆಡಳಿತ ತರಬೇತಿ ನೇಮಕಾತಿ
ಸ್ನೇಹಿತರೆ ರಾಜ್ಯದ ಎಲ್ಲಾ ಜನತೆಗೆ ಈ ಲೇಖನ ಮೂಲಕ ನಾವು ತಿಳಿಸಲು ಇಷ್ಟಪಡುವುದೇನೆಂದರೆ ATI Mysore ಅಂದ್ರೆ ಆಡಳಿತ ತರಬೇತಿ ಮೈಸೂರು ಇಲಾಖೆಯ ಹೊಸ ಹುದ್ದೆಗಳ ನೇಮಕಾತಿಗೆ ಅರ್ಜಿಗಳಿಗೆ ಆಹ್ವಾನ ನೀಡಿದೆ ಆದ ಕಾರಣ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ಮೊದಲೇ ಅರ್ಜಿಯನ್ನು ಸಲ್ಲಿಸಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು ಎಂಬುದರ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ
ಸ್ನೇಹಿತರೆ ನಮ್ಮ ಈ ಮಾಧ್ಯಮವು ಉದ್ಯೋಗ ಹುಡುಕುತ್ತಿರುವಂತಹ ಉದ್ಯೋಗಕಾಂಶಗಳಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಬಿಡುಗಡೆ ಮಾಡುವಂತಹ ಹೊಸ ಉದ್ಯೋಗಗಳ ಬಗ್ಗೆ ಪ್ರತಿನಿತ್ಯವೂ ಮಾಹಿತಿಯನ್ನು ನೀಡುತ್ತಿರುತ್ತದೆ ಅಷ್ಟೇ ಅಲ್ಲದೆ ಶಾಲೆಯಲ್ಲಿ ಮತ್ತು ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಸಹಾಯಕವಾಗಲೆಂದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಬಿಡುಗಡೆ ಮಾಡುವಂತಹ ಸ್ಕಾಲರ್ಶಿಪ್ ಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ ಇರುತ್ತೇವೆ ಆದ ಕಾರಣ ನಾವು ಬಿಡುವ ಪ್ರತಿಯೊಂದು ಪೋಸ್ಟಿನ ನೋಟಿಫಿಕೇಶನ್ ನಿಮಗೆ ಬರಬೇಕೆಂದರೆ ತಕ್ಷಣವೇ ನೋಟಿಫಿಕೇಶನ್ ಅನ್ನು ಆನ್ ಮಾಡಿಕೊಳ್ಳಿ
ಆಡಳಿತ ತರಬೇತಿ ಕೇಂದ್ರ ಮೈಸೂರು ಇಲಾಖೆಯು ಹೊಸ ಹುದ್ದೆಗಳ ನೇಮಕಾತಿ ಅರ್ಜಿಗಳಿಗೆ ಆಹ್ವಾನವನ್ನು ನೀಡಿದೆ ಆದಕಾರಣ ಉದ್ಯೋಗ ಹುಡುಕುತ್ತಿರುವವರು ಮತ್ತು ನಿರುದ್ಯೋಗಿಗಳು ಈ ಒಂದು ಅವಕಾಶವನ್ನು ಬಳಸಿಕೊಂಡು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಮೊದಲೇ ಅರ್ಜಿಯನ್ನು ಬೇಗನೆ ಸಲ್ಲಿಸಿ ಇಲ್ಲವಾದರೆ ನಿಮಗೆ ಈ ಹುದ್ದೆಗಳಿಗೆ ಆಯ್ಕೆಯಾಗುವ ಅವಕಾಶ ಕೂಡ ತಪ್ಪುತ್ತದೆ
ಆಡಳಿತ ತರಬೇತಿ ಕೇಂದ್ರ ಮೈಸೂರು ಇಲಾಖೆಯ ಬಿಡುಗಡೆ ಮಾಡಿರುವಂತಹ ಹುದ್ದೆಗಳು ಯಾವ್ಯಾವು? ಮತ್ತು ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸಿಗುವ ಸಂಬಳವೆಷ್ಟು? ಮತ್ತು ಈ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಯು ಎಲ್ಲಿಯವರೆಗೆ ಶಿಕ್ಷಣವನ್ನು ಕಲಿತಿರಬೇಕು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಹಾಗೂ ಅರ್ಜಿ ಸಲ್ಲಿಸುವ ವಿಧಾನ ಏನು ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ಕೆಳಗೆ ನೀಡಿದ್ದೇವೆ ಆದ ಕಾರಣ ಈ ಲೇಖನವನ್ನು ಗಮನವಿಟ್ಟು ಕೊನೆಯವರೆಗೂ ಓದಿಕೊಳ್ಳಿ ಇಲ್ಲವಾದರೆ ನಿಮಗೆ ಈ ಹುದ್ದೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ದೊರೆಯುವುದಿಲ್ಲ
ಖಾಲಿ ಇರುವಂತಹ ಹುದ್ದೆಗಳು
- ಟೈಪಿಸ್ಟ್
- ಗುಂಪು ಡಿ (GROUP D)
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಕಲಿತಿರಬೇಕಾದ ಶಿಕ್ಷಣ
- ಟೈಪಿಸ್ಟ್ ಈ ಹುದ್ದೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು 12ನೇ ತರಗತಿ ಕಡ್ಡಾಯವಾಗಿ ಉತ್ತೀರ್ಣನಾಗಿರಬೇಕು
- ಗುಂಪು ಡಿ ಈ ಹುದ್ದೆಗೆ ಅರ್ಜಿ ಸಲ್ಲಿಸುವಂತ ಅಭ್ಯರ್ಥಿಯು 10ನೇ ತರಗತಿ ಕಡ್ಡಾಯವಾಗಿ ಪಾಸ್ ಆಗಿರಬೇಕು
ಸಂಬಳದ ವಿವರ
ಆಡಳಿತ ತರಬೇತಿ ಸಂಸ್ಥೆ ಮೈಸೂರು ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಆಯ್ಕೆ ಆಗುವ ಪ್ರತಿಯೊಬ್ಬ ಅಭ್ಯರ್ಥಿಗೆ ಪ್ರತಿ ತಿಂಗಳು 18 ಸಾವಿರದಿಂದ 45 ಸಾವಿರದವರೆಗೆ ಮಾಸಿಕ ವೇತನವನ್ನು ಕೊಡಲಾಗುವುದೆಂದು ಇಲಾಖೆಯು ತಿಳಿಸಿದೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಮಗೆ ಇರಬೇಕಾದ ವಯೋಮಿತಿ
ಆಡಳಿತ ತರಬೇತಿ ಸಂಸ್ಥೆ ಮೈಸೂರು ಜಾರಿ ಮಾಡಿದಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಫೆಬ್ರವರಿ 2024ಕ್ಕೆ 18 ರಿಂದ 40ವರ್ಷ ಒಳಗಿನ ಯಾವುದೇ ಅಭ್ಯರ್ಥಿಯು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಇಲಾಖೆಯು ತಿಳಿಸಿದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 15 2024 ಆಗಿರುತ್ತದೆ ಎಂದು ಇಲಾಖೆಯು ಮಾಹಿತಿಯನ್ನು ನೀಡಿದೆ
ಆಯ್ಕೆ ಪ್ರಕ್ರಿಯೆ
- ಲಿಖಿತ ಪರೀಕ್ಷೆ
- ಸಂದರ್ಶನ (interview)
ಅರ್ಜಿ ಶುಲ್ಕ
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ಅರ್ಜಿ ಸಲ್ಲಿಸುವ ವಿಧಾನ
- ಆಡಳಿತ ತರಬೇತಿ ಸಂಸ್ಥೆ ಮೈಸೂರು ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಇಲಾಖೆಯ ಸೂಚಿಸಿದಂತ ನೋಟಿಫಿಕೇಶನ್ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ
- ಅದರಲ್ಲಿ ಇರುವಂತಹ ಎಲ್ಲ ಹುದ್ದೆಗಳ ಮಾಹಿತಿಯನ್ನು ಸರಿಯಾಗಿ ನೋಡಿಕೊಳ್ಳಿ
- ತದನಂತರ ನಿಮಗೆ ಆಸಕ್ತಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕನ್ನು ನಾವು ಕೆಳಗೆ ನೀಡಿರುತ್ತೇವೆ
- ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಅಲ್ಲಿ ಕೇಳುವಂತಹ ಎಲ್ಲಾ ವಿವರವನ್ನು ಸರಿಯಾಗಿ ಭರ್ತಿ ಮಾಡಿ
- ನೀವು ಭರ್ತಿ ಮಾಡಿದ ವಿವರವೂ ಸರಿಯಾಗಿ ಇದೆಯೇ ಅಥವಾ ಇಲ್ಲವೋ ಎಂದು ನೋಡಿಕೊಳ್ಳಿ
- ಸರಿಯಾಗಿ ಇದ್ದರೆ ಅರ್ಜಿಯನ್ನು ಸಲ್ಲಿಸಿ. ಈ ರೀತಿಯಾಗಿ ಮಾಡಿದಾಗ ನಿಮ್ಮ ಅರ್ಜಿಯು ಯಶಸ್ವಿಯಾಗಿ ಇಲಾಖೆಗೆ ತಲುಪುತ್ತದೆ
ಅರ್ಜಿ ಸಲ್ಲಿಸುವಂತಹ ಪ್ರತಿಯೊಬ್ಬ ಅಭ್ಯರ್ಥಿಗೂ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್
ಆಡಳಿತ ತರಬೇತಿ ಸಂಸ್ಥೆ ಮೈಸೂರು ನೇಮಕಾತಿಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ನಾವು ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
https://atimysore.karnataka.gov.in/
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಆಡಳಿತ ತರಬೇತಿ ಸಂಸ್ಥೆ ಮೈಸೂರು ಇಲಾಖೆಯ ಬಿಡುಗಡೆ ಮಾಡಿದಂತ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಬಹುದಾಗಿದೆ
ಇದನ್ನು ಸಹ ಓದಿ
ಸ್ನೇಹಿತರೆ ರಾಜ್ಯದ ಎಲ್ಲಾ ಜನತೆಗೆ ನಾವು ತಿಳಿಸುವುದೇನೆಂದರೆ ನಮ್ಮ ಈ ಮಾಧ್ಯಮವು ದೇಶದಲ್ಲಿ ನಡೆಯುವಂತಹ ಪ್ರತಿನಿತ್ಯದ ಹೊಸ ಸುದ್ದಿಗಳ ಬಗ್ಗೆ ಸರಕಾರದ ಕೆಲಸಗಳ ಬಗ್ಗೆ ಖಾಸಗಿ ಕೆಲಸಗಳ ಬಗ್ಗೆ ಮತ್ತು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಬಿಡುಗಡೆ ಮಾಡುವಂತಹ ಹೊಸ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುವ ಒಂದು ಕನ್ನಡದ ಮಾಧ್ಯಮವಾಗಿದೆ ಎಂದು ನಾವು ತಿಳಿಸಲು ಇಷ್ಟಪಡುತ್ತೇವೆ