ಮೇ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಬರಬೇಕಾದರೆ ಈ ಒಂದು ಕೆಲಸ ಮಾಡಿ! ಇಲ್ಲವಾದರೆ ನಿಮಗೆ ಹಣ ಬರುವುದಿಲ್ಲ.

Annabhagya yojana money new update: ಅನ್ನಭಾಗ್ಯ ಯೋಜನೆಯ ಹೊಸ ನಿಯಮ

ನಮಸ್ಕಾರ ಸ್ನೇಹಿತರೆ, ಹೊಸನುಡಿ ಮಾಧ್ಯಮದ ಅನ್ನಭಾಗ್ಯ ಯೋಜನೆಯ ಹೊಸ ನಿಯಮದ ಬಗ್ಗೆ ಒಂದು ಸಂಪೂರ್ಣವಾದ ವಿವರವನ್ನು ಹೊಂದಿರುವಂತಹ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸಲು ಬಯಸುವ ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸಲು ಬಯಸುವ ಒಂದು ಮುಖ್ಯ ವಿಚಾರವೇನೆಂದರೆ ಮೇ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಪಡೆಯಲು ನೀವು ಕೆಲಸ ಮಾಡುವುದು ಕಡ್ಡಾಯ ಇಲ್ಲವಾದರೆ ನಿಮಗೆ ಈ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಬರುವುದಿಲ್ಲ.

ಮೇ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಬರಬೇಕಾದರೆ ನೀವು ಏನು ಮಾಡಬೇಕು ಮತ್ತು ಅನ್ನಭಾಗ್ಯ ಯೋಜನೆಯ ಯಾವ ದಿನದಂದು ಜಮಾ ಆಗಲಿದೆ ಎಂಬುದರ ಬಗ್ಗೆ ನೀವು ಸಂಪೂರ್ಣವಾಗಿ ತಿಳಿಯಬೇಕೆಂದರೆ ಈ ಒಂದು ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಹೋದೆ ಒಂದು ವೇಳೆ ನೀವು ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದದೆ ಹೋದಲ್ಲಿ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣವಾದ ವಿವರ ತಿಳಿಯುವುದಿಲ್ಲ.

ಆದಕಾರಣ ಲೇಖನ ಓದುವಂತಹ ಎಲ್ಲಾ ಜನರಲ್ಲಿ ನಾವು ವಿನಂತಿಸಿಕೊಳ್ಳುವ ಒಂದು ಮುಖ್ಯ ವಿಚಾರವೆಂದರೆ ಅದು ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಮತ್ತು ಅನ್ನಭಾಗ್ಯ ಯೋಜನೆಯ ಸಂಪೂರ್ಣ ವಿವರ ತಿಳಿಯುವುದು.

ಅನ್ನ ಭಾಗ್ಯ ಯೋಜನೆ 2024

ಸ್ನೇಹಿತರೆ ಕಾಂಗ್ರೆಸ್ಸಿನ ಈ ಅನ್ನ ಭಾಗ್ಯ ಯೋಜನೆಯು ಈ ಮೊದಲೇ ಜಾರಿಯಲ್ಲಿದ್ದು ಈ ಯೋಜನೆಯ ಅನ್ವಯ ರಾಜ್ಯದ ಎಲ್ಲಾ ಬಡ ಕುಟುಂಬದವರಿಗೆ ಉಚಿತ ಅಕ್ಕಿ ಮತ್ತು ಇನ್ನಿತರ ಅಗತ್ಯ ಇರುವ ವಸ್ತುಗಳನ್ನು ನೀಡಿ ಕರ್ನಾಟಕದಲ್ಲಿ ಯಾವುದೇ ಬಡತನ ಅಂದರೆ ಆಹಾರದಿಂದ ವಂಚಿತ ಆಗದಿರಲಿ ಎಂದು ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆ ಅನ್ವಯ ಎಲ್ಲರೂ ಇದೀಗ ಅಕ್ಕಿಯನ್ನು ಪಡೆದುಕೊಳ್ಳುತ್ತಿದ್ದಾರೆ.

ಸ್ನೇಹಿತರೆ ಈ ಒಂದು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ರಾಜ್ಯದ ಎಲ್ಲಾ ಬಡ ಕುಟುಂಬದವರಿಗೆ ಅಂದರೆ ಬಿಪಿಎಲ್ ಕಾರ್ಡ್ ಹೊಂದಿದಂತಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 10 ಕೆಜಿ ಅಂದರೆ ಕುಟುಂಬದಲ್ಲಿರುವ ಒಬ್ಬರಿಗೆ 10 ಕೆಜಿಯಂತೆ ಅಕ್ಕಿಯನ್ನು ನೀಡಲಾಗುವುದೆಂದು ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಹೇಳಿತ್ತು ಆದರೆ ಕೇಂದ್ರ ಸರ್ಕಾರವು ಈಗಾಗಲೇ ಕೊಡುತ್ತಿರುವ 5 ಕೆಜಿ ಅಕ್ಕಿಯೇ ಸಾಕು ಮತ್ತು ಅದರ ಜೊತೆ 5 ಕೆಜಿ ಅಕ್ಕಿಯನ್ನು ಕೊಡುವುದಿಲ್ಲ ಎಂದು ಹೇಳಿತು ಅದರಂತೆ ಐದು ಕೆಜಿಯ ಹಣವನ್ನು ಅಂದರೆ ತಲಾ 170 ರೂಪಾಯಿಗಳಂತೆ ನೀಡಿ ಉಳಿದ 5 ಕೆಜಿಯ ಬದಲಿಗೆ ಹಣವನ್ನು ನೀಡುತ್ತಿದೆ ಸರ್ಕಾರ.

ಇಲ್ಲಿಯವರೆಗೆ ಸುಮಾರು ಹತ್ತು ತಿಂಗಳವರೆಗೆ ಈ ಅನ್ನ ಭಾಗ್ಯ ಯೋಜನೆಯ ಹಣ ಬಂದಿದ್ದು ಈಗ ಮೇ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಬರುವುದು ಬಾಕಿ ಇದೆ ಈ ಒಂದು ಮೇ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಬರಬೇಕಾದರೆ ನೀವು ಮಾಡಬೇಕಾದ ಕೆಲಸ ಕೆಳಗೆ ಇದೆ ನೋಡಿ.

ಅನ್ನಭಾಗ್ಯ ಯೋಜನೆಯ ಹಣ ಬರಬೇಕಾದರೆ ನೀವು ಮಾಡಬೇಕಾದ ಕೆಲಸ?

  • ಮೊದಲಿಗೆ ನಿಮ್ಮ ಒಂದು ಪಡಿತರ ಚೀಟಿಯ ಈಕೆ ವಸಿ ಮಾಡಿಸಬೇಕು
  • ನಿಮ್ಮ ಒಂದು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು
  • ಆಧಾರ್ ಕಾರ್ಡಿಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಬೇಕು
  • ಆಧಾರ್ ಕಾರ್ಡ್ ನೊಂದಿಗೆ ಬ್ಯಾಂಕ್ ಖಾತೆಯು ಲಿಂಕ್ ಆಗಿದೆಯೇ ಮತ್ತು ಈ ಕೆವೈಸಿ ಆಗಿದೆ ಎಂದು ನೋಡಿಕೊಂಡು ಈಕೆ ಬಿಸಿ ಮಾಡಿಸಿ
  • ಕುಟುಂಬದಲ್ಲಿರುವ ಮರಣ ಹೊಂದಿದ ಯಾವುದೇ ವ್ಯಕ್ತಿಯ ಮತ್ತು ಮದುವೆಯಾಗಿ ಬೇರೆ ಮನೆಗೆ ಹೋಗಿರುವಂತಹ ಮಗಳ ಹೆಸರನ್ನು ತೆಗೆದು ಹಾಕಬೇಕು.
  • ಈ ಮೇಲಿನ ಎಲ್ಲ ಕೆಲಸಗಳನ್ನು ನೀವು ಮಾಡಿದರೆ ಮೇ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ನಿಮಗೆ ಬರುವುದು ಸುಲಭವಾಗಿದೆ.

ಇದನ್ನು ಕೂಡ ಓದಿ

ಕೇಳದೆ ನಾವು ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯ ಇದೇ ತರದ ಉಪಯುಕ್ತವಾದ ಮಾಹಿತಿಯನ್ನು ಹೊಂದಿದ ಲೇಖನಗಳನ್ನು ಪ್ರತಿನಿತ್ಯವೂ ನಾವಿಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತೇವೆ ಆದ ಕಾರಣ ತಾವುಗಳು ನಮ್ಮ ಈ ಮಾಧ್ಯಮದ ಚಂದದಾರರಾಗಿ ಅವನಮ್ಮ ಈ ಸೈಟಿನ ನೋಟಿಫಿಕೇಶನ್ ಬಟನ್ ಮಾಡಿಕೊಳ್ಳಿ. ಸಿಗೋಣ ಮುಂದಿನ ಹೊಸ ಹೊಸ ಲೇಖನದಲ್ಲಿ ಧನ್ಯವಾದಗಳು.