ಅನ್ನಭಾಗ್ಯ ಯೋಜನೆಯ ಹಣ ಬಂದಿದೆ! ನಿಮಗೆ ಬಂದಿದಿಯೋ ಇಲ್ಲವೋ ಚೆಕ್ ಮಾಡಿಕೊಳ್ಳಿ. ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ!

Annabhagya yojana money credit: ಅನ್ನಭಾಗ್ಯ ಯೋಜನೆಯ ಹಣ ಎಲ್ಲರ ಖಾತೆಗೆ ಜಮಯಾಗಿದೆ

ನಮಸ್ಕಾರ ಗೆಳೆಯರೇ, ಸ್ನೇಹಿತರೆ ನಾವು ಇವತ್ತಿನ ಈ ಲೇಖನದಲ್ಲಿ ತಿಳಿಸಲು ಹೊರಟಿರುವ ವಿಷವೇನೆಂದರೆ, ಕಾಂಗ್ರೆಸ್ಸಿನ ಐದು ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ ಹಣ ಎಲ್ಲರ ಖಾತೆಗೆ ಜಮಾ ಜಮಾ ಆಗಿದೆ. ಎಲ್ಲರಿಗೂ ಜಮಾ ಆಗಿದೆಯಾ ಅಥವಾ ಇಲ್ಲವಾ ಎಂದು ಚೆಕ್ ಮಾಡಿಕೊಳ್ಳುವುದು ಹೇಗೆ? ಎಂಬುದರ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿದ್ದೇವೆ. ಆದ ಕಾರಣ ತಾವುಗಳು ಈ ಲೇಖನವನ್ನು ಎಚ್ಚರಿಕೆಯಿಂದ ಗಮನವಿಟ್ಟು ಕೊನೆಯ ತನಕ ಓದಿ.

ಗೆಳೆಯರೇ ನಾವು ನಮ್ಮ ಈ ಮಾಧ್ಯಮದಲ್ಲಿ ಪ್ರತಿನಿತ್ಯ ಸರಕಾರದ ಹೊಸ ಹೊಸ ಯೋಜನೆಗಳು ಸರಕಾರಿ ಕೆಲಸಗಳು ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಕೆಲಸಗಳ ವಿವರ ಮತ್ತು ಎಲ್ಲಾ ಕಾಲಿ ಇರುವಂತಹ ಸರಕಾರದ ಹುದ್ದೆಗಳು ಹಾಗೂ ಖಾಸಗಿ ಕಂಪನಿಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ಹಾಗೂ ಆ ಹುದ್ದೆಗಳ ಸಂಪೂರ್ಣ ವಿವರ ಅರ್ಜಿ ಶುಲ್ಕ ಏನಿರುತ್ತದೆ? ಸಂಬಳ ಎಷ್ಟು ಸಿಗುವುದು ಎಂಬುದರ ಬಗ್ಗೆ ಕುರಿತಾದ ಲೇಖನಗಳನ್ನು ನಾವಿಲ್ಲಿ ಪ್ರತಿನಿತ್ಯವೂ ಪೋಸ್ಟ್ ಮಾಡುತ್ತಿಲೇ ಇರುತ್ತೇವೆ. ಆದ್ದರಿಂದ ತಾವುಗಳು ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗಿ.

ಅನ್ನಭಾಗ್ಯ ಯೋಜನೆ

ಗೆಳೆಯರೇ ಕಾಂಗ್ರೆಸಿನ 5 ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಯೋಜನೆಯ ಅಡಿಯಲ್ಲಿ ಒಂದು ಕೆಜಿ ಅಕ್ಕಿಗೆ 70 ರೂಪಾಯಿಗಳಂತೆ ಸರಕಾರ 5 ಕೆಜಿ ಅಕ್ಕಿ ಹಣವನ್ನು ಪ್ರತಿಯೊಬ್ಬ ಕುಟುಂಬದ ಸದಸ್ಯರಿಗೆ ನೀಡುತ್ತಲೇ ಬಂದಿದೆ ಇಲ್ಲಿಯವರೆಗೆ ಹಣವನ್ನು ಸಂಪೂರ್ಣವಾಗಿ ನೀಡಿದ್ದು ಯಶಸ್ವಿಯಾಗಿ ನೀಡಿದ್ದು. ಇದೀಗ ಈ ತಿಂಗಳಿನ ಅಂದರೆ ಮಾರ್ಚ್ 2024ರ ತಿಂಗಳಿನ ಹಣ ಬಂದಿರುವುದಿಲ್ಲ ಆದರೆ ನಿನ್ನೆ ಅಂದರೆ ಮಾರ್ಚ್ 14 2018 ಎಲ್ಲರ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿದೆ ನಿಮಗೂ ಕೂಡ ಜಮಾ ಆಗಿದೆಯಾ ನೋಡಿಕೊಳ್ಳಿ ನೋಡಿಕೊಳ್ಳುವ ವಿಧಾನ. ಕೆಳಗೆ ನೀಡಿದ್ದೇವೆ ನೋಡಿ

ಅನ್ನಭಾಗ್ಯ ಯೋಜನೆಯ ಹಣ ಹೇಗೆ ಚೆಕ್ ಮಾಡುವುದು?

ಅನ್ನಭಾಗ್ಯ ಯೋಜನೆಯ ಹಣವನ್ನು ನೀವು ಎರಡು ಅಂಕಗಳಲ್ಲಿ ಚೆಕ್ ಮಾಡಿಕೊಳ್ಳಬಹುದಾಗಿದೆ ಅದು ಹೇಗೆಂದರೆ

  • ಹಂತ 1-ನಿಮ್ಮ ಪ್ಲೇ ಸ್ಟೋರ್ ಆಪ್ ನಲ್ಲಿ ‘ಡಿಬಿಟಿ ಕರ್ನಾಟಕ’ ಎಂಬ ಆಪನ್ನು ಸರ್ಚ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಿ. ಇನ್ಸ್ಟಾಲ್ ಮಾಡಿದ ಮೇಲೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಅದರ ಜೊತೆಗೆ ಮೊಬೈಲ್ ಸಂಖ್ಯೆಯನ್ನು ಅಲ್ಲಿ ನಮೂದಿಸಿ ಆಧಾರ್ ಕಾರ್ಡ್ ನೊಂದಿಗೆ ಜೋಡಣೆ ಆಗಿರುವ ಮೊಬೈಲ್ ನಂಬರ್ ಗೆ ಒಂದು ಆರು ಸಂಖ್ಯೆಯ ಓಟಿಪಿ ಬರುತ್ತದೆ, ಆ ಒಟಿಪಿಯನ್ನು ನೀವು ಓಟಿಪಿ ಕೇಳಿರುವ ಜಾಗದಲ್ಲಿ ಹಾಕಿ ದಯವಿಟ್ಟು ಕರ್ನಾಟಕ ಆಪ್ ನಲ್ಲಿ ಲಾಗಿನ್ ಮಾಡಿಕೊಳ್ಳಿ. ನೀವು ಡಿ ಬಿ ಟಿ ಕರ್ನಾಟಕ ಟಾಪ್ ನಲ್ಲಿ ಲಾಗಿನ್ ಆದರೆ ಸಾಕು ನಿಮ್ಮ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಜಮಾ ಆಗಿದೆ ಅಥವಾ ಇಲ್ಲವೆಂದು ನೋಡಿಕೊಳ್ಳಬಹುದು.
  • ಹಂತ 2-ನೀವು ನಿಮ್ಮ ಗೂಗಲ್ ಕ್ರೋಮ್ ನಲ್ಲಿ ಆಹಾರ ಕರ್ನಾಟಕ ಸರ್ಕಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ನೀವು ಅನ್ನ ಭಾಗ್ಯ ಯೋಜನೆಯ ಆಪ್ಷನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮ್ಮ ಒಂದು ಪಡಿತರ ಚೀಟಿಯ ಸಂಖ್ಯೆಯನ್ನು ನಮೂದಿಸಿ ನಿಮ್ಮ ಅನ್ನ ಭಾಗ್ಯ ಯೋಜನೆಯ ಹಣ ಬಂದಿದೆಯ ಅಥವಾ ಇಲ್ಲವೆಂದು ಸುಲಭವಾಗಿ ನೋಡಿಕೊಳ್ಳಬಹುದಾಗಿದೆ.

ಇನ್ನಷ್ಟು ಓದಿ

ನಿಮಗೇನಾದರೂ ಈ ಲೇಖನ ಇಷ್ಟವಾಗಿದ್ದಲ್ಲಿ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ನಿಮ್ಮ ವಾಟ್ಸಪ್ ಗ್ರೂಪ್ ಗಳಲ್ಲಿ ಸಹ ಹಂಚಿ ನೀವು ಹೀಗೆ ಮಾಡುವುದರಿಂದ ನಮಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಅಷ್ಟೇ ಅಲ್ಲ ಇದೇ ತರದ ಹೊಸ ಹೊಸ ವಿಚಾರಗಳನ್ನು ಹೊಂದಿದ ಲೇಖನವನ್ನು ನೀವು ಎಲ್ಲರಿಗಿಂತ ಮುಂಚೆ ಪಡೆಯಬೇಕಾದರೆ ನಮ್ಮ ವಾಟ್ಸಪ್ ಗ್ರೂಪ್ ಗಳಲ್ಲಿ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗಿ.