Adhar card update: ಆಧಾರ್ ಕಾರ್ಡ್ ಅಪ್ಡೇಟ್
ನಮಸ್ಕಾರ ಸ್ನೇಹಿತರೆ, ಇವತ್ತಿನ ಹೊಸನುಡಿ ಮಾಧ್ಯಮದ ಆಧಾರ್ ಕಾರ್ಡ್ ಅಪ್ಡೇಟ್ ನ ಬಗ್ಗೆ ಒಂದು ಮಾಹಿತಿಯನ್ನು ಹೊಂದಿರುವ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಆದರಣಿಯ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸಲು ಬಯಸುವ ವಿಷಯವೇನೆಂದರೆ ಜೂನ್ 14ರ ಒಳಗೆ ನೀವು ಈ ಒಂದು ಕೆಲಸವನ್ನು ಮಾಡದೆ ಹೋದರೆ ನಿಮ್ಮ ಆಧಾರ್ ಕಾರ್ಡ್ ಬಂದಾಗುವ ತುಂಬಾ ಸಾಧ್ಯತೆಗಳಿವೆ ಆದ ಕಾರಣ ಬೇಗನೆ ಹೋಗಿ ನೀವು ಈ ಕೆಲಸ ಮಾಡಿ.
ಜೂನ್ 14ರ ಒಳಗಾಗಿ ನೀವು ಮಾಡಬೇಕಾದ ಕೆಲಸ ಏನು ಎಂಬುದರ ಬಗ್ಗೆ ನೀವು ತಿಳಿಯಲು ಬಯಸಿದರೆ ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ಏನಿದೆ ಅದು ತಿಳಿಯುತ್ತದೆ. ಆದ್ದರಿಂದ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಮಾಹಿತಿ ತಿಳಿಯುತ್ತದೆ.
ಗೆಳೆಯರೇ ಈ ಮಾಧ್ಯಮದಲ್ಲಿ ದಿನನಿತ್ಯವೂ ಸರಕಾರದ ಹೊಸ ಹೊಸ ವಿಷಯಗಳು ಹಾಗೂ ರಾಜ್ಯದಲ್ಲಿ ನಡೆದಂತಹ ಘಟನೆಗಳ ಬಗ್ಗೆ ನೀವಿಲ್ಲಿ ಮಾಹಿತಿಯನ್ನು ನೋಡಬಹುದಾಗಿದೆ ಆದಕಾರಣ ತಕ್ಷಣ ಈ ಮಾಧ್ಯಮದ ಚಂದದಾರರಾಗಿ ನೀವು ಹೀಗೆ ಮಾಡುವುದರಿಂದ ಸರ್ಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳು ಹಾಗೂ ಸರಕಾರದಲ್ಲಿ ಖಾಲಿ ಇರುವಂತಹ ಹುದ್ದೆಗಳ ವಿವರ ನಿಮಗೆ ತಿಳಿಯುತ್ತದೆ.
ಆಧಾರ್ ಕಾರ್ಡ್ ಅಪ್ಡೇಟ್
ಸ್ನೇಹಿತರೆ ನಿಮ್ಮ ಹತ್ತು ವರ್ಷ ಮುಗಿದಿರುವಂತಹ ಆಧಾರ್ ಕಾರ್ಡ್ ನೊಂದಿಗೆ ದಾಖಲಾತಿಗಳ ಅಪ್ಡೇಟ್ ಮಾಡದೆ ಹೋದರೆ ನಿಮ್ಮ ಒಂದು ಆಧಾರ್ ಕಾರ್ಡ್ ಬಂದ್ ಆಗುತ್ತದೆ ಈ ಅಪ್ಡೇಟನ್ನು ನೀವು ಜೂನ್ 14ರ ಒಳಗಾಗಿಯೇ ಮಾಡಬೇಕು. ಅಂದಾಗ ಮಾತ್ರ ನಿಮ್ಮ ಒಂದು ಆಧಾರ್ ಕಾರ್ಡ್ ಸಸ್ಪೆಂಡ್ ಆಗದೆ ಹಾಗೆ ಇರುತ್ತದೆ ಜೂನ್ 14ರ ಒಳಗೆ ನೀವು ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ಯಾವುದೇ ಅರ್ಜಿ ಶುಲ್ಕ ಅಥವಾ ಪಾವತಿ ಶುಲ್ಕ ಇಲ್ಲದೆ ಮಾಡಬಹುದು ಆದರೆ ನೀವು ಜೂನ್ 14 ನಂತರ ಅಪ್ಡೇಟ್ ಅನ್ನು ಮಾಡಿಸಲು ಹೋದರೆ ನಿಮಗೆ ರೂ.1000 ಶುಲ್ಕ ನೀಡಬೇಕಾಗುತ್ತದೆ.
ಆದ್ದರಿಂದ ಬೇಗನೆ ಹೋಗಿ ನಿಮ್ಮ ಒಂದು ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಿಕೊಳ್ಳಿ. ನೀವು ಅಪ್ ಡೇಟ್ ಮಾಡಿಸಿಕೊಳ್ಳುವುದು ಹೇಗೆ ಮತ್ತು ಅಪ್ಡೇಟ್ ಮಾಡಿಸಲು ಯಾವ ಯಾವ ದಾಖಲಾತಿಗಳು ಅಗತ್ಯ ಇದೆ ಎಂಬುದರ ಬಗ್ಗೆ ತಿಳಿಯಲು ಬಯಸಿದರೆ ಈ ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ.
ಅಗತ್ಯ ಇರೋ ದಾಖಲೆಗಳು
- ಡ್ರೈವಿಂಗ್ ಲೈಸೆನ್ಸ್
- ವೋಟರ್ ಐಡಿ
- ಬ್ಯಾಂಕ್ ಖಾತೆ ವಿವರ
- ಪ್ಯಾನ್ ಕಾರ್ಡ್
- ಜನನ ಪ್ರಮಾಣ ಪಾತ್ರ
- ವಾಸಸ್ಥಳ
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಈ ಮೇಲಿನ ಯಾವುದೇ ದಾಖಲೆಗಳಲ್ಲಿ ಎರಡನ್ನು ಮಾತ್ರ ನೀವು ಅಪ್ಲೋಡ್ ಮಾಡಬಹುದು.
ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದು ಹೇಗೆ?
ಗೆಳೆಯರೇ ನೀವು ನಿಮ್ಮ ಒಂದು ಆಧಾರ್ ಕಾರ್ಡಿನಲ್ಲಿ ನಿಮ್ಮ ಬಯೋಮೆಟ್ರಿಕ್ ಹಾಗೂ ನಿಮ್ಮ ಫೋಟೋವನ್ನು ಅಪ್ಡೇಟ್ ಮಾಡಬೇಕೆಂದರೆ ನೀವು ಆದರ್ ಸೇವ ಕೇಂದ್ರಕ್ಕೆ ಭೇಟಿ ನೀಡಬೇಕು.
ಕೇವಲ ಆಧಾರ್ ಕಾರ್ಡಿಗೆ ಡಾಕ್ಯುಮೆಂಟ್ಗಳ ಅಪ್ಲೋಡ್ ಮಾಡಬೇಕೆಂದರೆ ನಿಮ್ಮ ಹತ್ತಿರದ ಸೈಬರ್ ಸೆಂಟರ್ ಗೆ ಭೇಟಿ ನೀಡಿ ಇಲ್ಲವಾದರೆ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ ನೀವು ನಿಮ್ಮ ಮೊಬೈಲ್ ಮೂಲಕವೇ ಆಧಾರ್ ಕಾರ್ಡ್ ಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡಿಸಬಹುದು
- ಮೊದಲಿಗೆ ಆಧಾರ್ ಕಾರ್ಡಿನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
- ಅದಾದ ಮೇಲೆ ಲಾಗಿನ್ ಬಟನ್ ನಿಮಗೆ ನೋಡಲು ಸಿಗುತ್ತದೆ
- ಅಲ್ಲಿ ನಿಮಗೆ ಕೇಳಿರುವಂತಹ ನಿಮ್ಮ ಒಂದು ಆಧಾರ್ ಸಂಖ್ಯೆ ಹಾಗೂ ಆಧಾರ್ ಸಂಖ್ಯೆಯೊಂದಿಗೆ ಜಂಟಿ ಆಗಿರುವ ಮೊಬೈಲ್ ನಂಬರನ್ನು ಹಾಕಿ
- ಓಟಿಪಿ ಬರುವರೆಗೂ ಕಾಯಿರಿ ಓಟಿಪಿ ಬಂದ ಮೇಲೆ ಓಟಿಪಿ ಕೇಳಿರುವ ಜಾಗದಲ್ಲಿ ಓಟಿಪಿಯನ್ನು ಭರ್ತಿ ಮಾಡಿ
- ನಂತರ ನಿಮ್ಮ ಒಂದು ಲಾಗಿನ್ ಆಧಾರ್ ಕಾರ್ಡಿನ ಅಧಿಕೃತ ವೆಬ್ಸೈಟ್ನಲ್ಲಿ ಆಗುತ್ತದೆ.
- ನಂತರ ಅಲ್ಲಿ ಅಪ್ಲೋಡ್ ಡಾಕ್ಯುಮೆಂಟ್ ಎಂದು ಒಂದು ಆಪ್ಷನ್ ನಿಮಗೆ ನೋಡಲು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ಅದರ ಮೇಲೆ ಕ್ಲಿಕ್ ಮಾಡಿದ ತಕ್ಷಣ ನೀವು ಅಪ್ಲೋಡ್ ಮಾಡಲು ಬಯಸುವಂತಹ ದಾಖಲಾತಿಗಳನ್ನು ತೆಗೆದುಕೊಂಡು ಅಲ್ಲಿ ಅಪ್ಲೋಡ್ ಮಾಡಿ.
- ನೀವು ಈ ರೀತಿಯಾಗಿ ನಿಮ್ಮ ಒಂದು ಆಧಾರ್ ಕಾರ್ಡ್ ಗೆ ದಾಖಲಾತಿಗಳನ್ನು ಮೊಬೈಲ್ ಮೂಲಕ ಅಪ್ಲೋಡ್ ಮಾಡಿಸಬಹುದಾಗಿದೆ.
ಆಧಾರ್ ಕಾರ್ಡಿನ ಅಧಿಕೃತ ವೆಬ್ಸೈಟ್
https://tathya.uidai.gov.in/access/login?role=resident ಇದರ ಮೇಲೆ ಕ್ಲಿಕ್ ಮಾಡಿ ಕ್ರೋಮ್ ಬಟನ್ ಮೇಲೆ ಕ್ಲಿಕ್ ಮಾಡಿ ನೀವು ಆಧಾರ್ ಕಾರ್ಡಿನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದು.
ಭೇಟಿ ನೀಡಿದ ನಂತರ ನಾವು ಮೇಲೆ ನೀಡಿರುವಂತಹ ವಿಧಾನಗಳನ್ನು ಸರಿಯಾಗಿ ಅನುಸರಿಸಿ ನೀವು ನಿಮ್ಮ ಒಂದು ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಿ ನೀವು ಒಂದು ವೇಳೆ ದಾಖಲೆಗಳನ್ನು ಅಪ್ಲೋಡ್ ಮಾಡದೇ ಹೋದರೆ ನಿಮ್ಮ ಆಧಾರ್ ಕಾರ್ಡ್ ಬಂದಾಗುವ ತುಂಬಾ ಸಾಧ್ಯತೆಗಳಿವೆ ಆದಕಾರಣ ಬೇಗನೆ ಆಧಾರ್ ಕಾರ್ಡ್ಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
ಇದನ್ನು ಕೂಡ ಓದಿ
ಗೆಳೆಯರೇ ಇದೇ ತರದ ಹೊಸ ಹೊಸ ವಿಚಾರಗಳನ್ನು ಹಾಗೂ ರಾಜ್ಯದಲ್ಲಿ ದೇಶದಲ್ಲಿ ನಡೆಯುವಂತಹ ಘಟನೆಗಳ ಬಗ್ಗೆ ನೀವು ತಿಳಿಯಲು ಇಚ್ಛಿಸಿದರೆ ತಕ್ಷಣ ಈ ಮಾಧ್ಯಮದ ಚಂದದಾರರಾಗಿ ಹಾಗೂ ನಮ್ಮ ಒಂದು ಮಾಧ್ಯಮದ ನೋಟಿಫಿಕೇಶನ್ ಕೂಡ ಆನ್ ಮಾಡಿಕೊಳ್ಳಿ. ಸಿಗೋಣ ಮುಂದಿನ ಹೊಚ್ಚ ಹೊಸ ಲೇಖನದಲ್ಲಿ ಧನ್ಯವಾದಗಳು.