ಆಧಾರ್ ಕಾರ್ಡ್ ನೊಂದಿಗೆ ಹೊಲದ ಪಹಣಿಯನ್ನು ಲಿಂಕ್ ಮಾಡಿದರೆ ಮಾತ್ರ ಸರಕಾರ ಸೌಲಭ್ಯ ಸಿಗುವುದು! ಇಲ್ಲವಾದರೆ ಸಿಗುವುದಿಲ್ಲ.

Adhar Card to rtc pahani link: ಆಧಾರ್ ಕಾರ್ಡ್ ನೊಂದಿಗೆ ಪಹಣಿಯ ಜೋಡಣೆ

ನಮಸ್ಕಾರ ಗೆಳೆಯರೇ, ನಮ್ಮ ಈ ಹೊಸ ನುಡಿ ಮಾಧ್ಯಮದ ಆಧಾರ್ ಕಾರ್ಡ್ ನೊಂದಿಗೆ ಪಹಣಿ ಲಿಂಕ್ ನ ಬಗ್ಗೆ ಒಂದು ಸಂಪೂರ್ಣವಾದ ಸೋ ವಿಸ್ತರವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಲೇಖನದಲ್ಲಿ ಆಧಾರ್ ಕಾರ್ಡ್ ನೊಂದಿಗೆ ಪಹಣಿ ಲಿಂಕ್ ಮಾಡುವುದು, ಏಕೆ ಕಡ್ಡಾಯವಾಗಿದೆ ಮತ್ತು ಆಧಾರ್ ಕಾರ್ಡ್ ನೊಂದಿಗೆ ಪಹಣಿ ಲಿಂಕ್ ಮಾಡುವುದರಿಂದ ಆಗುವ ಸೌಲಭ್ಯಗಳೇನು ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನಿಮಗೆ ತಿಳಿಸುತ್ತೇವೆ.

ಆದಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ತಿಳಿಯುತ್ತದೆ ಆಧಾರ್ ಕಾರ್ಡ್ ನೊಂದಿಗೆ ಪಹಣಿಯನ್ನು ಲಿಂಕ್ ಮಾಡುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಲಿಂಕ್ ಮಾಡಿಸಲು ನೀವು ಮಾಡಬೇಕಾದ ಕೆಲಸ ಏನು ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನಿಮಗೆ ನೀಡುತ್ತೇವೆ.

ಆದ್ದರಿಂದ ತಾವುಗಳು ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಓದಿಕೊಳ್ಳಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಕೂಡ ಅಂಚೆ ನೀವು ಹೀಗೆ ಮಾಡುವುದರಿಂದ ಈ ಒಂದು ಲೇಖನದ ಮಾಹಿತಿಯನ್ನು ನಿಮ್ಮ ಸ್ನೇಹಿತರು ಕೂಡ ನೀಡಿದಂತಾಗುತ್ತದೆ.

ಆಧಾರ್ ಕಾರ್ಡ್ ನೊಂದಿಗೆ ಪಹಣಿ ಲಿಂಕ್

ಗೆಳೆಯರೇ ರೈತರಿಗೆ ಈ ಒಂದು ಪಹಣಿ ವಿಷಯದಲ್ಲಿ ಹಲವಾರು ಮೋಸಗಳು ಮತ್ತು ತೊಂದರೆಗಳು ಉಂಟಾಗುತ್ತಿದ್ದು ಅಂತಹ ತೊಂದರೆಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಈ ಒಂದು ನಿಯಮವನ್ನು ಏಳು ವರ್ಷಗಳ ಹಿಂದೆಯೇ ತಂದಿತ್ತು. ಆದರೆ ಯಾರು ಈ ನಿಯಮವನ್ನು ಅನುಸರಿಸದೆ ಹಲವಾರು ಭೂ ಮೋಸಗಳಿಗೆ ಒಳಗಾಗಿದ್ದಾರೆ. ಆದ್ದರಿಂದ ಆ ಮೋಸವನ್ನು ತಡೆಗಟ್ಟಲೆಂದು ಈ ಒಂದು ಆಧಾರ್ ಕಾರ್ಡ್ ನೊಂದಿಗೆ ಪಹಣಿ ಲಿಂಕ್ ಮಾಡಿಸುವುದನ್ನು ಕಡ್ಡಾಯ ಮಾಡಿದೆ ಕೇಂದ್ರ ಸರ್ಕಾರ.

ಕೇಂದ್ರ ಸರ್ಕಾರ ಹೇಳಿರುವಂತೆ ನಾವು ನಡೆದುಕೊಳ್ಳುವುದು ಮುಖ್ಯವಾಗಿದೆ ಅಂದಾಗ ಮಾತ್ರ ನಮಗೆ ಪಹಣಿಯ ವಿಷಯದಲ್ಲಿ ಮತ್ತು ಭೂಮಿಯ ವಿಷಯದಲ್ಲಿ ಯಾವುದೇ ಮೋಸ ಆಗುವುದಿಲ್ಲ ಆಧಾರ್ ಕಾರ್ಡ್ ನೊಂದಿಗೆ ಪಹಣಿ ಲಿಂಕ್ ಮಾಡುವುದು ಹೇಗೆ ಕೆಳಗೆ ನೀಡಿದ್ದೇವೆ ನೋಡಿ.

ಆಧಾರ್ ಕಾರ್ಡಿನೊಂದಿಗೆ ಪಹಣಿ ಲಿಂಕ್ ಮಾಡುವ ವಿಧಾನ

  • ಮೊದಲಿಗೆ ಅಧಿಕೃತ ವೆಬ್ಸೈಟ್ ಈ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ
  • ನಂತರ ಕ್ಲಿಕ್ ಮಾಡಿದ ಮೇಲೆ ಅಲ್ಲಿ ಕೇಳಿರುವ ಜಾಗದಲ್ಲಿ ಮೊಬೈಲ್ ನಂಬರನ್ನು ಹಾಕಿ
  • ನಂತರ ಓಟಿಪಿ ಗಾಗಿ ಕಾಯಿರಿ ಓಟಿಪಿ ಬಂದ ತಕ್ಷಣ ಓಟಿಪಿ ಕೇಳಿರುವ ಜಾಗದಲ್ಲಿ ಆರು ಅಂಕಿಯ ಒಟಿಪಿಯನ್ನು ಟೈಪ್ ಮಾಡಿ
  • ನಂತರ ನೀವು ಭೂಮಿಯ ಒಂದು ಪೇಜ್ ಗೆ ಹೋಗಬೇಡಿ
  • ಅದಾದ ನಂತರ ಆಧಾರ್ ಕಾರ್ಡ್ ಈಕೆ ಬಿಸಿಯನ್ನು ಮಾಡಿಸಿ ಆಧಾರ್ ಕಾರ್ಡ್ ಈ ಕೆವೈಸಿ ಮಾಡಿಸಲು ಅದಾಗದೆ ಕೇಳುತ್ತದೆ
  • ನಂತರ ಓಟಿಪಿ ಮೇಲೆ ಕ್ಲಿಕ್ ಮಾಡಿ ಓಟಿಪಿ ಗಾಗಿ ಕಾಯ್ರಿ
  • ಓಟಿಪಿ ಬಂದ ನಂತರ ಓಟಿಪಿ ಕೇಳಿರುವ ಜಾಗದಲ್ಲಿ ಓಟಿಪಿಯನ್ನು ಹಾಕಿ ನಂತರ ಭೂಮಿಯ ಅಫೀಸಿಯಲ್ ಅಕೌಂಟ್ ಲಾಗಿನ್ ಆಗುತ್ತದೆ
  • ಲಾಗಿನ್ ಆದಮೇಲೆ ಅಲ್ಲಿ ಆಧಾರ್ ಟು ಆರ್ ಟಿ ಸಿ ಎಂಬ ಒಂದು ಆಪ್ಷನ್ಯಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
  • ನೀವು ನಿಮ್ಮ ಒಂದು ಆಧಾರ್ ಕಾರ್ಡ್ ನೊಂದಿಗೆ ಪಹಣಿಯನ್ನು ಲಿಂಕ್ ಮಾಡಿಕೊಳ್ಳಬಹುದಾಗಿದೆ

ಇದನ್ನು ಓದಿ

ಒಂದು ಮಾಹಿತಿಯು ನಿಮಗೇನಾದರೂ ಉಪಯುಕ್ತವೆನಿಸಿದರೆ ಈ ಒಂದು ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ವಾಟ್ಸಪ್ ಗ್ರೂಪ್ ನಿಮ್ಮ ಟೆಲಿಗ್ರಾಂ ಗ್ರೂಪ್ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವಿನ್ನು ಅತಿ ಹೆಚ್ಚಿನ ಪೋಸ್ಟ್ಗಳನ್ನು ಬರೆಯಲು ಸಹಾಯಕವಾಗುತ್ತದೆ ಧನ್ಯವಾದಗಳು.