Adhar card link to rtc pahani 2024: ಆಧಾರ್ ಕಾರ್ಡಿನೊಂದಿಗೆ ನಿಮ್ಮ ಒಂದು ಪಾಣಿಯನ್ನು ಲಿಂಕ್ ಮಾಡಿ
ನಮಸ್ಕಾರ ಗೆಳೆಯರೇ, ನಾಡಿನ ಸಮಸ್ತ ನನ್ನ ರೈತ ಬಾಂಧವರಿಗೆ ನಾವು ಈ ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ ನಿಮ್ಮ ಒಂದು ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ಹೊಲದ ಪಾಣಿಯನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ ಒಂದು ವೇಳೆ ನೀವು ಈ ಕೆಲಸವನ್ನು ಮಾಡದೆ ಓದಿದ್ದಲ್ಲಿ ನಿಮಗೆ ಬೆಳೆ ವಿಮೆಯ ಹಣ ಮತ್ತು ಪಿಎಂ ಕಿಸಾನ್ ಯೋಜನೆಯ ಹಣ ಬರುವುದಿಲ್ಲ ಆದ ಕಾರಣ ನಿಮ್ಮ ಒಂದು ಆಧಾರ್ ಕಾರ್ಡಿಗೆ ನಿಮ್ಮ ಪಹಣಿಯನ್ನು ಲಿಂಕ್ ಮಾಡಿ ಲಿಂಕ್ ಮಾಡುವುದು ಹೇಗೆ ಎಲ್ಲಿದೆ ನೋಡಿ ಸಂಪೂರ್ಣ ಮಾಹಿತಿ?
ರೈತರೇ ನೀವು ಸರಕಾರದ ಯೋಜನೆಗಳನ್ನು ಪಡೆಯಬೇಕಾದರೆ ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ಒಂದು ಪಹಣಿಯನ್ನು ಲಿಂಕ್ ಮಾಡುವುದು ಕಡ್ಡಾಯ ಒಂದು ವೇಳೆ ನೀವೇನಾದರೂ ಈ ಒಂದು ಕೆಲಸವನ್ನು ಮಾಡದಿದ್ದರೆ ನಿಮಗೆ ಯಾವುದೇ ತರಹದ ಸರಕಾರ ಯೋಜನೆಯು ಲಭ್ಯವಾಗುವುದಿಲ್ಲ ಮತ್ತು ಸರಕಾರದ ಸವಲತ್ತು ಮತ್ತು ಸೌಲಭ್ಯ ಕೂಡ ಸಿಗುವುದಿಲ್ಲ ಆದ ಕಾರಣ ಬೇಗನೆ ನೀವು ನಿಮ್ಮ ಒಂದು ಆಧಾರ್ ಕಾರ್ಡ್ ನೊಂದಿಗೆ ಆರ್ ಟಿ ಸಿ ಪಾಣಿಯನ್ನು ಲಿಂಕ್ ಮಾಡಿ ಲಿಂಕ್ ಮಾಡುವ ಸಂಪೂರ್ಣ ವಿಧಾನ ಕೆಳಗೆ ಕೊಟ್ಟಿದ್ದೇವೆ ನೋಡಿ.
ರೈತರೇ ನೀವು ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಪಾಣಿಯನ್ನು ಲಿಂಕ್ ಮಾಡುವುದು ಹೇಗೆ ಎಂಬುದನ್ನು ತಿಳಿಯಲು ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿಕೊಳ್ಳಬೇಕಾಗುತ್ತದೆ ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಸಂಪೂರ್ಣ ಮಾಹಿತಿ ತಿಳಿಯುತ್ತದೆ ಒಂದು ವೇಳೆ ನೀವೇನಾದರೂ ಈ ಲೇಖನವನ್ನು ಅರ್ಧವಷ್ಟೇ ಓದಿದರೆ ನಿಮಗೆ ಸ್ವಲ್ಪವೂ ಮಾಹಿತಿ ಸಿಗುವುದಿಲ್ಲ ಆದಕಾರಣ ಮತ್ತೊಮ್ಮೆ ಹೇಳುತ್ತಿದ್ದೇವೆ ಈ ಒಂದು ಲೇಖನವನ್ನು ಎಚ್ಚರಿಕೆಯಿಂದ ಗಮನವಿಟ್ಟು ಕೊನೆತನಕ ಓದಿ.
ಆಧಾರ್ ಕಾರ್ಡ್ ನೊಂದಿಗೆ ಹೊಲದ ಪಾಣಿಯ ಲಿಂಕ್
ಗೆಳೆಯರೇ ನೀವು ಸರಕಾರದ ಯೋಜನೆಗಳು ಮತ್ತು ಸರಕಾರಿ ಸೌಲಭ್ಯ ಸೌಲತ್ತುಗಳನ್ನು ಪಡೆಯಬೇಕಾದರೆ ನಿಮ್ಮ ಒಂದು ಆಧಾರ್ ಕಾರ್ಡಿಗೆ ನಿಮ್ಮ ಹೊಲದ ಪಾಣಿಯು ಲಿಂಕ್ ಇರುವುದು ಕಡ್ಡಾಯ ಒಂದು ವೇಳೆ ನೀವೇನಾದರೂ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಪಾಣೆಯನ್ನು ಲಿಂಕ್ ಮಾಡದೆ ಓದಿದ್ದಲ್ಲಿ ನಿಮಗೆ ಸರಕಾರದ ಯಾವುದೇ ಯೋಜನೆಯು ಕೂಡ ಸಿಗುವುದಿಲ್ಲ ಮತ್ತು ಸರಕಾರದ ರೈತರಿಗಾಗಿ ಯೋಜನೆಗಳಾದಂತಹ ಬೆಳೆ ವಿಮೆ ಮತ್ತು ಪ್ರಧಾನಮಂತ್ರಿ ಸನ್ಮಾನ ನಿಧಿ ಯೋಜನೆ ಇದರ ಹಣ ಕೂಡ ಸಿಗುವುದಿಲ್ಲ ಆದಕಾರಣ ನೀವು ಬೇಗನೆ ನಿಮ್ಮ ಒಂದು ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ಹೊಲದ ಪಾಣಿಯನ್ನು ಲಿಂಕ್ ಮಾಡಿಸಿ ಲಿಂಕ್ ಮಾಡಿಸುವುದು ಹೇಗೆ ಕೆಳಗೆ ನೀಡಿದ್ದೇವೆ ನೋಡಿ.
ಆಧಾರ್ ಕಾರ್ಡ್ ನೊಂದಿಗೆ ಪಾಣಿ ಏಕೆ ಲಿಂಕ್ ಮಾಡಬೇಕು?
ಗೆಳೆಯರೇ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ಹೊಲದ ಪಾಣಿಯನ್ನು ಲಿಂಕ್ ಮಾಡುವುದು ಕಡ್ಡಾಯ ಏಕೆಂದರೆ ಸರಕಾರದ ಯೋಜನೆಗಳಾದಂತಹ ಬೆಳೆ ವಿಮೆ ಹಾಗೂ ಪ್ರಧಾನ ಮಂತ್ರಿ ಸನ್ಮಾನ ನಿಧಿ ಯೋಜನೆ ಸರಕಾರವು ರೈತರಿಗೆ ನೀಡುವಲ್ಲಿ ಕೆಲವು ದಾಖಲೆಗಳ ಕೊರತೆ ಉಂಟಾಗಿ ರೈತರ ಬೆಳೆ ವಿಮೆ ಹಣ ಮತ್ತು ಪ್ರಧಾನ ಮಂತ್ರಿ ಸಮ್ಮಾನ ನಿಧಿ ಯೋಜನೆಯ ಹಣ ರೈತರಿಗೆ ತಲುಪುತ್ತಿಲ್ಲ ಆದ ಕಾರಣ ಒಂದು ಆಧಾರ್ ಕಾರ್ಡ್ ನೊಂದಿಗೆ ಪಾಣಿ ಲಿಂಕ್ ಮಾಡುವುದು ಕಡ್ಡಾಯವಾಗಿದೆ ನೀವು ಕೂಡ ಬೇಗನೆ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ಹೊಲದ ಪಾಣಿಯನ್ನು ಲಿಂಕ್ ಮಾಡಿಸಿಕೊಳ್ಳಿ.
ಆಧಾರ್ ಕಾರ್ಡ್ ನೊಂದಿಗೆ ಪಾಣಿ ಲಿಂಕ್ ಮಾಡುವ ವಿಧಾನ
ಸ್ನೇಹಿತರೆ ನೀವು ಮೊದಲು ನಾವು ಕೆಳಗೆ ನೀಡಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಒಂದು ಮೊಬೈಲ್ ಸಂಖ್ಯೆ ಮತ್ತು ಅಲ್ಲಿ ಕೇಳುವಂತಹ ಒಂದು ಕ್ಯಾಚ್ ಕೊಡನ್ನು ಹಾಕಿ ನಂತರ ಓಟಿಪಿ ಗಾಗಿ ಸೆಂಡ್ ಒಟಿಪಿ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಮೊಬೈಲ್ ಗೆ ಬರುವಂತಹ ಆರು ಅಂಕಿಯ ಒಂದು ಓಟಿಪಿಯನ್ನು ಓಟಿಪಿ ಕೇಳಿರುವ ಜಾಗದಲ್ಲಿ ಭರ್ತಿ ಮಾಡಿ ನಂತರ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ನೀವು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿದ ಮೇಲೆ ನಿಮ್ಮ ಒಂದು ಆಧಾರ್ ಕಾರ್ಡ್ ನ ಈ ಕೆವೈಸಿ ಮಾಡಲು ಕೇಳುತ್ತದೆ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಹಾಕಿ ಓಟಿಪಿ ಗಾಗಿ ಓಟಿಪಿ ಬಟನ್ ಮೇಲೆ ಕ್ಲಿಕ್ ಮಾಡಿ ಓಟಿಪಿ ಮೇಲೆ ಕ್ಲಿಕ್ ಮಾಡಿ ಆಧಾರ್ ಕಾರ್ಡ್ ನೊಂದಿಗೆ ರೆಜಿಸ್ಟರ್ ಇರುವ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರುತ್ತದೆ ಆ ಒಟಿಪಿಯನ್ನು ನೀವು ಓಟಿಪಿ ಕೇಳಿರುವ ಜಾಗದಲ್ಲಿ ಹಾಕಿ ನಿಮ್ಮ ಒಂದು ಆಧಾರ್ ಕಾರ್ಡಿಗೆ ನಿಮ್ಮ ಹೊಲದ ಪಾಣಿಯನ್ನು ಲಿಂಕ್ ಮಾಡಿ.
ನಿಮಗೆ ಒಂದು ವೇಳೆ ಈ ವಿಧಾನವನ್ನು ಅನುಸರಿಸಲು ಕಷ್ಟವಾಗುತ್ತಿದ್ದರೆ ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಹೋಗಿ ನಿಮ್ಮ ಒಂದು ಆಧಾರ್ ಕಾರ್ಡ್ ಮತ್ತು ಪಾಣಿಯನ್ನು ನೀಡುವ ಮೂಲಕ ನಿಮ್ಮ ಆಧಾರ್ ಕಾರ್ಡಿಗೆ ನಿಮ್ಮ ಹೊಲದ ಪಾಣಿಯನ್ನು ಲಿಂಕ್ ಮಾಡಿಸಬಹುದಾಗಿದೆ.
ಮೊಬೈಲ್ ಮೂಲಕ ಆನ್ಲೈನ್ನ ಮುಖಾಂತರ ನಿಮ್ಮ ಆಧಾರ್ ಕಾರ್ಡಿಗೆ ಪಾಣಿಯನ್ನು ಲಿಂಕ್ ಮಾಡಬೇಕಾದರೆ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ನೀವು ಮೇಲೆ ಕಾಣುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮ್ಮ ಮೊಬೈಲ್ ಅನ್ನು ಬಳಸಿಕೊಂಡು ಆನ್ಲೈನ್ ಯಿಂದ ನಿಮ್ಮ ಒಂದು ಆಧಾರ್ ಕಾರ್ಡ್ ನೊಂದಿಗೆ ಪಾಣೆಯನ್ನು ಲಿಂಕ್ ಮಾಡಬಹುದಾಗಿದೆ.
ಓದುಗರ ಇಲ್ಲಿ ಗಮನಿಸಿ
ಸ್ನೇಹಿತರೆ ನಾವು ಪ್ರತಿನಿತ್ಯವೂ ಪೋಸ್ಟ್ ಬರೆದು ಹಾಕುವಂತಹ ಲೇಖನಗಳು ನಿಮಗೆ ಇಷ್ಟವಾಗುತ್ತಿದ್ದರೆ ಮತ್ತು ನಾವು ಪ್ರತಿನಿತ್ಯ ನೀಡುವಂತಹ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಅನಿಸಿದರೆ ಇದೇ ತರದ ಹಲವಾರು ಹೊಸ ಹೊಸ ಮಾಹಿತಿಯನ್ನು ತಿಳಿಯಲು ನಮ್ಮ ಈ ಮಾಧ್ಯಮದ ಚಂದದಾರರಾಗಿ ಮತ್ತು ನಮ್ಮ ಈ ಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ ಸಿಗೋಣ ಮುಂದಿನ ಲೇಖನದಲ್ಲಿ ಧನ್ಯವಾದಗಳು.