ADHAR UPDATE: ಮಾರ್ಚ್ 14 ರ ಒಳಗೆ ನೀವು ಈ ಕೆಲಸ ಮಾಡದಿದ್ದರೆ ನಿಮ್ಮ ಆಧಾರ್ ಕಾರ್ಡ್ ಸಂಪೂರ್ಣ ಬಂದ್! ಇದರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ!

Adhar Card document upload 2024: ಆಧಾರ್ ಕಾರ್ಡ್ ಗೆ ದಾಖಲಾತಿಗಳ ಅಪ್ಲೋಡ್

ನಮಸ್ಕಾರ ಸ್ನೇಹಿತರೆ ನಮ್ಮ ಈ ಮಾಧ್ಯಮದ ಹೊಸ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ, ಗೆಳೆಯರೇ ನಾವು ಇವತ್ತಿನ ಈ ಲೇಖನದಲ್ಲಿ ನಿಮಗೆಲ್ಲರಿಗೂ ತಿಳಿಸಲು ಇಷ್ಟಪಡುವ ವಿಷಯವೇನೆಂದರೆ, ಮಾರ್ಚ್ 14 ರ ಒಳಗೆ ನೀವೇನಾದರೂ ಈ ಕೆಲಸ ಮಾಡದಿದ್ದರೆ ನಿಮ್ಮ ಆಧಾರ್ ಕಾರ್ಡ್ ಸಂಪೂರ್ಣ ಬಂದಾಗುತ್ತೆ ಇಲ್ಲವಾದರೆ ಸಾವಿರ ದಂಡ ಬೀಳುವುದು ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ.

ಗೆಳೆಯರೇ ನಾವು ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯ ಇದೇ ತರದ ಹೊಸ ಹೊಸ ಸುದ್ದಿಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತೇವೆ, ನಮ್ಮ ಈ ಸೈಟಿನಲ್ಲಿ ಸರಕಾರದ ಹೊಸ ಹೊಸ ಯೋಜನೆಗಳ ಮಾಹಿತಿ ಹಾಗೂ ಈ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ಅಷ್ಟೇ ಅಲ್ಲದೆ ಸರಕಾರ ಬಿಡುಗಡೆ ಮಾಡುವ ಸರಕಾರದ ಹೊಸ ಕೆಲಸಗಳ ವಿವರ, ಆ ಕೆಲಸಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ಎಂಬುದರ ಮಾಹಿತಿಯನ್ನು ನಾವಿಲ್ಲಿ ಪ್ರತಿನಿತ್ಯ ನಿಮಗೆ ನೀಡುತ್ತಲೇ ಇರುತ್ತವೆ. ಆದ ಕಾರಣ ತಾವುಗಳು ನಮ್ಮ ಈ ಬಾಧ್ಯಮದ ಚಂದಾದಾರರಾಗಿ ಹಾಗೂ ನಮ್ಮ ಈ ಸೈಟಿನ ಆನ್ ಮಾಡಿಕೊಳ್ಳಿ.

ಆಧಾರ್ ಕಾರ್ಡ್ ಗೆ ದಾಖಲಾತಿಗಳ ಅಪ್ಲೋಡ್

ಗೆಳೆಯರೇ ಕೇಂದ್ರ ಸರ್ಕಾರವು ಇದೀಗ ಹೊಸ ನಿರ್ಧಾರವನ್ನು ತೆಗೆದುಕೊಂಡಿದೆ, ಹತ್ತು ವರ್ಷ ಮುಗಿದಂತ ಹಳೆಯ ಆಧಾರ್ ಕಾರ್ಡ್ ಗಳಿಗೆ ಉಳಿದ ಎರಡು ದಾಖಲೆಗಳನ್ನು ಅಪ್ಲೋಡ್ ಮಾಡುವುದು ಕಡ್ಡಾಯ, ಇಲ್ಲವಾದಲ್ಲಿ ಆಧಾರ್ ಕಾರ್ಡ್ ಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡದೇ ಇರುವ ಅಭ್ಯರ್ಥಿಗಳ ಆಧಾರ್ ಕಾರ್ಡ್ ಸಂಪೂರ್ಣವಾಗಿ ಬದ್ಧವಾಗುತ್ತದೆ ಇಲ್ಲವಾದರೆ ಸಾವಿರ ರೂಪಾಯಿ ದೊಡ್ಡ ಬೀಳುವುದು ಆದ ಕಾರಣ ನೀವು ಬೇಗನೆ ಮಾರ್ಚ್ 14ರ ಒಳಗೆ ನಿಮ್ಮ ಆಧಾರ್ ಕಾರ್ಡಿಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡಿಸಿ.

ಆಧಾರ್ ಕಾರ್ಡ್ ಗೆ ದಾಖಲಾತಿಗಳನ್ನು ಏಕೆ ಅಪ್ಲೋಡ್ ಮಾಡಬೇಕು?
ಸ್ನೇಹಿತರೆ ಭಾರತದಲ್ಲಿ ವಾಸಿಸಲು ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ, ಈ ದಾಖಲೆ ಇಲ್ಲವಾದಲ್ಲಿ ಭಾರತ ದೇಶದ ಹಾಗೂ ಭಾರತದ ರಾಷ್ಟ್ರೀಯ ಸರ್ಕಾರದ ಯಾವುದೇ ಯೋಜನೆಗಳು ಆಧಾರ್ ಕಾರ್ಡ್ ಇರದೇ ಇರುವ ವ್ಯಕ್ತಿಗಳಿಗೆ ಲಭ್ಯವಾಗುವುದಿಲ್ಲ. ಆಧಾರ್ ಕಾರ್ಡ್ ಇದ್ದರೆ ಮಾತ್ರ ಸರಕಾರದ ಹೊಸ ಯೋಜನೆಗಳು ಹಾಗೂ ಸರಕಾರದ ಎಲ್ಲಾ ಸೌಕರ್ಯಗಳು ಸಿಗುವವು ಈ ಆಧಾರ್ ಕಾರ್ಡನ್ನು ನಕಲಿಗಳನ್ನಾಗಿ ಮಾಡಿಕೊಂಡು ಹಲವಾರು ಜನರು ಸರಕಾರದ ಯೋಜನೆಗಳನ್ನು ಸುಲಭವಾಗಿ ಪಡೆಯುತ್ತಿದ್ದಾರೆ, ಅಂತಹ ಆಧಾರ್ ಕಾರ್ಡ್ಗಳನ್ನು ಸಂಪೂರ್ಣವಾಗಿ ಬಂದು ಮಾಡಲು ಸರಕಾರವು ಇದೀಗ ನಿರ್ಧಾರವನ್ನು ತೆಗೆದುಕೊಂಡಿದೆ.

ಆಧಾರ್ ಕಾರ್ಡ್ ಗೆ ಯಾವ ಯಾವ ದಾಖಲೆಗಳನ್ನು ಅಪ್ಲೋಡ್ ಮಾಡಬಹುದು?

  • ಪಾನ್ ಕಾರ್ಡ್
  • ವಾಸ ಸ್ಥಳ ಪ್ರಮಾಣ ಪತ್ರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಪಡಿತರ ಚೀಟಿ
  • ಡ್ರೈವಿಂಗ್ ಲೈಸೆನ್ಸ್
  • ಗುರುತಿನ ಚೀಟಿ
  • ವಿಳಾಸದ ಪುರಾವೆ

ಈ ಮೇಲಿನ ಎಲ್ಲ ದಾಖಲೆಗಳಲ್ಲಿ ಯಾವುದಾದರು ಎರಡು ದಾಖಲೆಗಳನ್ನು ನೀವು ನಿಮ್ಮ ಆಧಾರ್ ಕಾರ್ಡಿಗೆ ಅಪ್ಲೋಡ್ ಮಾಡಬಹುದಾಗಿದೆ.

ಆಧಾರ್ ಕಾರ್ಡಿಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡಲು ನಾವು ಕೆಳಗೆ ನೀಡಿರುವಂತಹ ಮೇಲೆ ಕ್ಲಿಕ್ ಮಾಡಿ

https://myaadhaar.uidai.gov.in/du

ಸ್ನೇಹಿತರೆ ನಾವು ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ನಿಮ್ಮ ಮೊಬೈಲ್ ಅನ್ನು ಬಳಸಿಕೊಂಡು ಆನ್ಲೈನ್ ಮುಖಾಂತರ ಆಧಾರ್ ಕಾರ್ಡ್ ಗೆ ನಿಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಬಹುದಾಗಿದೆ

ಇದನ್ನು ಸಹ ಓದಿ

ಸ್ನೇಹಿತರೆ, ನಮ್ಮ ಈ ಮಾಧ್ಯಮದಲ್ಲಿ ನಾವು ಪ್ರತಿನಿತ್ಯವೂ ಇದೇ ತರದ ಹೊಸ ಹೊಸ ಸುದ್ದಿಗಳನ್ನು ಹೊಸ ಯೋಜನೆಗಳ ವಿವರ ಹಾಗೂ ಸರಕಾರದ ಹೊಸ ಹೊಸ ಕೆಲಸಗಳ ಬಗ್ಗೆ ಮಾಹಿತಿಯನ್ನು ನಿಮಗೆ ನೀಡುತ್ತಲೇ ಇರುತ್ತೇವೆ ಎಂದು ಹೇಳಲು ಇಚ್ಛೆ ಪಡುತ್ತೇನೆ.